Перейти к содержимому

ಅ.23ಕ್ಕೆ SIR ವಿರೋಧಿ ಹೋರಾಟಕ್ಕೆ ದಲಿತ, ರೈತ ಸಂಘಟನೆಗಳು"ಹೋರಾಟಕ್ಕೆ ಈಗ ತಾಯ್ತನ ಬಂದಿದೆ" | SIR | Prakash Raj

eedina

0:00 / 0:00

ಅ.23ಕ್ಕೆ SIR ವಿರೋಧಿ ಹೋರಾಟಕ್ಕೆ ದಲಿತ, ರೈತ ಸಂಘಟನೆಗಳು"ಹೋರಾಟಕ್ಕೆ ಈಗ ತಾಯ್ತನ ಬಂದಿದೆ" | SIR | Prakash Raj

6 681 просмотр · 11 часов назад
eedina
459 тыс. подписчиков
6 681 просмотр · 11 часов назад
SIR (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ವಿರುದ್ಧ ಕರ್ನಾಟಕದಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ಈ ಹೋರಾಟಕ್ಕೆ ದಲಿತ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಜನಪರ ಸಂಘಟನೆಗಳು ಕೈಜೋಡಿಸಿದ್ದು, ಹೋರಾಟಕ್ಕೆ ಹೊಸ ಶಕ್ತಿ ಬಂದಿದೆ. SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ – ಕರ್ನಾಟಕ ವತಿಯಿಂದ ಅಕ್ಟೋಬರ್ 23, ಶುಕ್ರವಾರ ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಉಳಿವಿಗಾಗಿ 'ಜಂತರ್ ಮಂತರ್' ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು "ಹೋರಾಟಕ್ಕೆ ಈಗ ತಾಯ್ತನ ಬಂದಿದೆ" ಎಂದು ಹೇಳಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮತದಾನದ ಹಕ್ಕುಗಳ ರಕ್ಷಣೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ. #PrakashRaj #SIRProtest #StopSIR #SaveDemocracy #JantarMantarProtest #KarnatakaProtest #DalitOrganizations #FarmersOrganizations #VoterRights #IndianConstitution #KarnatakaNews #ಪ್ರಕಾಶ್‌ರಾಜ್ #ರೈತಸಂಘಟನೆಗಳು #ದಲಿತಸಂಘಟನೆಗಳು #Eedina #EedinaNews