Перейти к содержимому

BBK 10:ನಾನು ಸಂಗೀತಾ ಶೃಂಗೇರಿಗೆ ಕೇಳಿದ್ದ ಬಹಳಷ್ಟು ಪ್ರಶ್ನೆ ಟೆಲಿಕಾಸ್ಟ್ ಆಗಿಲ್ಲ:ಕಿರಿಕ್ ಕೀರ್ತಿ|Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

BBK 10:ನಾನು ಸಂಗೀತಾ ಶೃಂಗೇರಿಗೆ ಕೇಳಿದ್ದ ಬಹಳಷ್ಟು ಪ್ರಶ್ನೆ ಟೆಲಿಕಾಸ್ಟ್ ಆಗಿಲ್ಲ:ಕಿರಿಕ್ ಕೀರ್ತಿ|Vijay Karnataka

237 941 просмотр · 2 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
237 941 просмотр · 2 года назад
ಬಿಗ್ ಬಾಸ್‌ ಕನ್ನಡ 10’ ಶೋನಲ್ಲಿ ಸದ್ಯ ಗ್ರ್ಯಾಂಡ್ ಫಿನಾಲೆ ವಾರ ನಡೆಯುತ್ತಲಿದೆ. ಇನ್ನೆರಡು ದಿನಗಳಲ್ಲಿ ಯಾರು ಟ್ರೋಫಿ ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು. ಸದ್ಯ ದೊಡ್ಮನೆಯಲ್ಲಿ ಟಾಪ್ 6 ಸ್ಪರ್ಧಿಗಳಿದ್ದಾರೆ. ಹೀಗಿರುವಾಗಲೇ, ‘ಬಿಗ್ ಬಾಸ್‌’ ಮನೆಯಲ್ಲಿ ಸುದ್ದಿಗೋಷ್ಟಿ ನಡೆದಿದೆ. 6 ಸ್ಪರ್ಧಿಗಳ ಮೇಲೆ ‘ಬಿಗ್ ಬಾಸ್‌ ಕನ್ನಡ 4’ ರನ್ನರ್‌ ಅಪ್, ಪತ್ರಕರ್ತ ಕಿರಿಕ್ ಕೀರ್ತಿ ಮತ್ತು ‘ಗಿಚ್ಚಿ ಗಿಲಿಗಿಲಿ 2’ ರನ್ನರ್‌ ಅಪ್‌, ಪತ್ರಕರ್ತೆ ಜಾಹ್ನವಿ ಪ್ರಶ್ನೆಗಳನ್ನು ಕೇಳಿದ್ದರು. ಈಗ ಈ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಬಿಗ್ ಬಾಸ್ ಅನುಭವವನ್ನು ಹಂಚಿಕೊಂಡಿದ್ದಾರೆ. Bigg Boss Kannada 10' show is currently going on for the grand finale week. #biggbosskannadaseason10 #bbk10 #kirikkeerthi Our Website : https://Vijaykarnataka.com Facebook:   / vijaykarnataka   Twitter:   / vijaykarnataka   Our Video Website: https://kannada.timesxp.com/