Перейти к содержимому

ಒಮ್ಮೆ ಈ ರೀತಿ ಹುರುಳಿ ಕಾಳು ಸಾಂಬಾರ್ ಮಾಡಿ ನೋಡಿ, ಇನ್ಮುಂದೆ ಇದನ್ನೇ ಮತ್ತೆ ಮತ್ತೆ ಮಾಡ್ತೀರಾ! |

hanvika.V

0:00 / 0:00

ಒಮ್ಮೆ ಈ ರೀತಿ ಹುರುಳಿ ಕಾಳು ಸಾಂಬಾರ್ ಮಾಡಿ ನೋಡಿ, ಇನ್ಮುಂದೆ ಇದನ್ನೇ ಮತ್ತೆ ಮತ್ತೆ ಮಾಡ್ತೀರಾ! |

84 просмотра · 1 дн. назад
hanvika.V
51 подписчик
84 просмотра · 1 дн. назад
ನಮಸ್ಕಾರ ವೀಕ್ಷಕರೇ, ಇವತ್ತಿನ ನಮ್ಮ ವೀಡಿಯೊದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಮತ್ತು ರುಚಿಕರವಾದ ಹುರುಳಿ ಕಾಳು ಸಾಂಬಾರ್ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದೇನೆ. ಬಿಸಿ ಬಿಸಿ ಅನ್ನದ ಜೊತೆಗೆ ಇದು ಅತ್ಯುತ್ತಮ ಕಾಂಬಿನೇಷನ್. ಒಮ್ಮೆ ಈ ವಿಧಾನದಲ್ಲಿ ಮಾಡಿ ನೋಡಿ, ಮನೆಯ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಈ ರೆಸಿಪಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯದಿರಿ! ಧನ್ಯವಾದಗಳು. Huruli Kalu Saaru / Horsegram Sambar traditional style.