Перейти к содержимому

ಹೋಟೆಲ್ ಸ್ಟೈಲ್‌ನಲ್ಲಿ ಗರಿಗರಿಯಾದ ಉದ್ದಿನ ವಡೆ! ಅಬ್ಬಾ ಇದೆಂತ ರುಚಿ | Crispy Udin Vada Recipe in Kannada

hanvika.V

0:00 / 0:00

ಹೋಟೆಲ್ ಸ್ಟೈಲ್‌ನಲ್ಲಿ ಗರಿಗರಿಯಾದ ಉದ್ದಿನ ವಡೆ! ಅಬ್ಬಾ ಇದೆಂತ ರುಚಿ | Crispy Udin Vada Recipe in Kannada

77 просмотров · 4 дн. назад
hanvika.V
62 подписчика
77 просмотров · 4 дн. назад
ಅಬ್ಬಾ! ಇದೆಂತ ರುಚಿ! 🤤 ಹೋಟೆಲ್ ಅಥವಾ ತಟ್ಟೆ ಇಡ್ಲಿ ಅಂಗಡಿಯಲ್ಲಿ ಸಿಗುವ ಅದೇ ಗರಿಗರಿಯಾದ ಹಾಗೂ ಒಳಗಡೆ ಮೃದುವಾದ ಉದ್ದಿನ ವಡೆಯನ್ನು ನೀವೂ ಒಮ್ಮೆ ಮನೆಯಲ್ಲೇ ಸುಲಭವಾಗಿ ಮಾಡಿ ನೋಡಿ. ಈ ವಿಡಿಯೋದಲ್ಲಿ ನಾವು ಹೋಟೆಲ್ ಸ್ಟೈಲ್ ವಡೆ ಮಾಡುವ ಸರಿಯಾದ ಅಳತೆ ಮತ್ತು ರಹಸ್ಯ ಟಿಪ್ಸ್‌ಗಳನ್ನು ತಿಳಿಸಿಕೊಟ್ಟಿದ್ದೇವೆ. ವೀಡಿಯೊ ಕೊನೆಯವರೆಗೆ ನೋಡಿ ಮತ್ತು ಮನೆಯವರ ಜತೆಗೆ ಸವಿದು ಆನಂದಿಸಿ! ವಿಡಿಯೋ ಇಷ್ಟವಾಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಲು ಮರೆಯದಿರಿ! #UdinVada #CrispyVada #HotelStyleVada #KannadaCooking #SnacksRecipe #VadaRecipe #TastyFood