ರುಚಿಯಾದ ಆಲೂ ಪರೋಟಾ 😋 | ಮನೆಯಲ್ಲೇ ಸುಲಭವಾಗಿ ಮಾಡುವ ಆಲೂ ಪರೋಟಾ ರೆಸಿಪಿ | Aloo Paratha.
kannadati aduge aramane
0:00 / 0:00
ರುಚಿಯಾದ ಆಲೂ ಪರೋಟಾ 😋 | ಮನೆಯಲ್ಲೇ ಸುಲಭವಾಗಿ ಮಾಡುವ ಆಲೂ ಪರೋಟಾ ರೆಸಿಪಿ | Aloo Paratha.
109 просмотров · 7 дн. назад
kannadati aduge aramane
93 подписчика
109 просмотров · 7 дн. назад
ಇವತ್ತು ನಮ್ಮ ಮನೆಯಲ್ಲಿ ತುಂಬಾ ರುಚಿಯಾದ ಆಲೂ ಪರೋಟಾ ಮಾಡಿದ್ದೇನೆ. ಸುಲಭವಾಗಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ರುಚಿಕರವಾದ ಆಲೂ ಪರೋಟಾ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. ನೀವೂ ಮನೆಯಲ್ಲಿ ಟ್ರೈ ಮಾಡಿ. ❤️
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ ಮಸಾಲೆ ತಯಾರಿಸಲು:
ಆಲೂಗಡ್ಡೆ
ಮಸಾಲಾ
ಉಪ್ಪು
ಖಾರದ ಪುಡಿ
ಅರಿಶಿನ
ಆಮ್ಚೂರ್ ಪೌಡರ್
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಈರುಳ್ಳಿ
ಪರೋಟಾ ಹಿಟ್ಟು ತಯಾರಿಸಲು:
ಗೋಧಿ ಹಿಟ್ಟು
ಉಪ್ಪು
ನೀರು
ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ❤️
#AlooParatha #ಆಲೂಪರೋಟಾ #KannadaRecipe #KannadaCooking #ParathaRecipe #ಅಡುಗೆ