Перейти к содержимому

👉 ಒಂದು ಕಪ್ ಅವಲಕ್ಕಿ ಇದ್ರೆ ಗರಿಗರಿಯಾದ ಅವಲಕ್ಕಿ ವಡೆ ರೆಡಿ 😋 ಎಣ್ಣೆ ಸ್ವಲ್ಪನೂ ಹೀರಿಕೊಳ್ಳುವುದಿಲ್ಲ 👌

Shreya loka

0:00 / 0:00

👉 ಒಂದು ಕಪ್ ಅವಲಕ್ಕಿ ಇದ್ರೆ ಗರಿಗರಿಯಾದ ಅವಲಕ್ಕಿ ವಡೆ ರೆಡಿ 😋 ಎಣ್ಣೆ ಸ್ವಲ್ಪನೂ ಹೀರಿಕೊಳ್ಳುವುದಿಲ್ಲ 👌

37 просмотров · 2 дн. назад
Shreya loka
166 подписчиков
37 просмотров · 2 дн. назад
ಮನೆಯಲ್ಲಿ ಸುಲಭವಾಗಿ ಗರಿಗರಿಯಾದ ಮತ್ತು ರುಚಿಕರವಾದ ಅವಲಕ್ಕಿ ವಡೆಯನ್ನು ತಯಾರಿಸುವ ವಿಧಾನವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ. 😍 ಸಂಜೆ ಟೀ ಜೊತೆ ತಿನ್ನಲು ಈ ಅವಲಕ್ಕಿ ವಡೆ ತುಂಬಾ ಚೆನ್ನಾಗಿರುತ್ತದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಸ್ನ್ಯಾಕ್ಸ್ ಅನ್ನು ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ. ನಮ್ಮ Shreya Loka ಚಾನೆಲ್‌ನಲ್ಲಿ ಇಂತಹ ರುಚಿಕರವಾದ ಅಡುಗೆಗಳಿಗಾಗಿ ವಿಡಿಯೋವನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ. ನಿಮಗೆ ಈ ರೆಸಿಪಿ ಹೇಗನಿಸಿತು ಎಂದು ಕಾಮೆಂಟ್ ಮಾಡಿ #poha vade avalakki vade evening snacks #avalakkirecipe #shreya loka avalakki vade poha vada evening snacks poha recipe avalakki recipe