Перейти к содержимому

👉ಬರೀ ಟೊಮೇಟೊ ಇದ್ರೆ ಸಾಕು! ಅನ್ನದ ಜೊತೆ ಈ ರುಚಿ ಬೇರೆ ಲೆವೆಲ್ 😋🍅

Shreya loka

0:00 / 0:00

👉ಬರೀ ಟೊಮೇಟೊ ಇದ್ರೆ ಸಾಕು! ಅನ್ನದ ಜೊತೆ ಈ ರುಚಿ ಬೇರೆ ಲೆವೆಲ್ 😋🍅

41 просмотр · 2 дн. назад
Shreya loka
166 подписчиков
41 просмотр · 2 дн. назад
🍅 ನಮಸ್ಕಾರ ಸ್ನೇಹಿತರೆ, Shreya Loka ಚಾನೆಲ್‌ಗೆ ಸ್ವಾಗತ ❤️ ಇಂದು ನಾವು ಟೊಮೇಟೊದಿಂದ ರುಚಿಕರವಾದ, ಖಾರ ಖಾರವಾದ ಟೊಮೇಟೊ ಮಸಾಲಾ ಗ್ರೇವಿ ಮಾಡುವ ವಿಧಾನವನ್ನು ತಿಳಿಯೋಣ. ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಈ ರೆಸಿಪಿಯನ್ನು ನೀವೂ ಮನೆಯಲ್ಲಿ ಮಾಡಿ ನೋಡಿ. ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ ಮತ್ತು ಇನ್ನಷ್ಟು ರುಚಿಕರವಾದ ರೆಸಿಪಿಗಳಿಗಾಗಿ Shreya Loka ಚಾನೆಲ್ ಅನ್ನು Subscribe ಮಾಡಿ. ❤️ ಧನ್ಯವಾದಗಳು 🙏 tomato gravy Tomato recipe tomato Gojju easy recipe Tomato curry tomato gravy tomato masala Tomato curry tomato gojju