Перейти к содержимому

“50 ಲಕ್ಷ ಮೋರಿಗೆ ಹಾಕಿ ಬಿಡಿ” ಅಂದಿದ್ದೇಕೆ? | ವಿಷ್ಣು ತಂದಿಟ್ಟ ಗಲಾಟೆ! | Vishnuvardhan | Yogish Hunsur

Chitraloka | ಚಿತ್ರಲೋಕ

0:00 / 0:00

“50 ಲಕ್ಷ ಮೋರಿಗೆ ಹಾಕಿ ಬಿಡಿ” ಅಂದಿದ್ದೇಕೆ? | ವಿಷ್ಣು ತಂದಿಟ್ಟ ಗಲಾಟೆ! | Vishnuvardhan | Yogish Hunsur

46 770 просмотров · 3 дня назад
Chitraloka | ಚಿತ್ರಲೋಕ
604 тыс. подписчиков
46 770 просмотров · 3 дня назад
‘ಹಬ್ಬ’ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕಿ ಜಯಶ್ರೀದೇವಿ ಅವರು ಯೋಗೇಶ್ ಹುಣಸೂರು ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಯೋಗೇಶ್ ಹುಣಸೂರು ಅವರು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ “50 ಲಕ್ಷವನ್ನ ಮೋರಿಗೆ ಹಾಕಿಬಿಡಿ” ಎಂದು ಯೋಗೇಶ್ ಅವರು ಹೇಳಿದ್ದೇಕೆ? ಅದರ ಹಿಂದಿನ ಕಾರಣವೇನು? ಇದಲ್ಲದೆ, ವಿಷ್ಣುವರ್ಧನ್ ಅವರು ಯಾರ್ಯಾರ ನಡುವೆ ಗಲಾಟೆ ತಂದಿಟ್ಟರು? ಆ ಘಟನೆಗಳಿಂದ ಮುಂದೆ ಏನಾಯಿತು? ‘ನಿಷ್ಕರ್ಷ’ ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ನಡೆದ ಇಂತಹ ಹಲವು ಕುತೂಹಲಕಾರಿ ಸಂಗತಿಗಳನ್ನು ಯೋಗೇಶ್ ಹುಣಸೂರು ಅವರು ಚಿತ್ರಲೋಕ ಸಂಪಾದಕ ಕೆ. ಎಂ. ವೀರೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ. Click here to Subscribe to Channel:    / chitraloka   #YogishHunsur #YogeshHunsur #Jayasridevi #JKBharavi #Vishnuvardhan #PrakashRaj #Nishkarsha #BCPatil #ThrowMoneyToGutter #UntoldStory #TrueIncidents #KannadaCinema #KannadaFilmIndustry #Sandalwood #KannadaDirector #KannadaProducer #Chitraloka #KMVeeresh #ಯೋಗೇಶ್‌ಹುಣಸೂರು #ಯೋಗೀಶ್‌ಹುಣಸೂರು #ಜಯಶ್ರೀದೇವಿ #ವಿಷ್ಣುವರ್ಧನ್ #ಕನ್ನಡಚಿತ್ರರಂಗ #ಕನ್ನಡಸಿನಿಮಾ