ಅಂಬಿ, ವಿಷ್ಣುಗೆ ಬೈದಿದ್ದೇಕೆ? ವಿಷ್ಣುರನ್ನ ಗೋಳಿಟ್ಟಿದ್ದೇಕೆ ಅಂಬಿ? Ambareesh | Vishnuvardhan | Yogish Hunsur
Chitraloka | ಚಿತ್ರಲೋಕ
0:00 / 0:00
ಅಂಬಿ, ವಿಷ್ಣುಗೆ ಬೈದಿದ್ದೇಕೆ? ವಿಷ್ಣುರನ್ನ ಗೋಳಿಟ್ಟಿದ್ದೇಕೆ ಅಂಬಿ? Ambareesh | Vishnuvardhan | Yogish Hunsur
12 403 просмотра · 1 день назад
Chitraloka | ಚಿತ್ರಲೋಕ
604 тыс. подписчиков
12 403 просмотра · 1 день назад
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಅವರು ‘ನಾಗರಹಾವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಂದಿನಿಂದಲೇ ಅವರಿಬ್ಬರ ಗೆಳೆತನ ಗಟ್ಟಿಯಾಗಿತ್ತು. ಒಬ್ಬರನ್ನೊಬ್ಬರು ಬೈದಾಡಿಕೊಂಡರೂ, ಆ ಸ್ನೇಹದಲ್ಲಿ ನಗು-ತಮಾಷೆ ಎಂದಿಗೂ ಕಡಿಮೆಯಾಗಿರಲಿಲ್ಲ.
ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಗೆಳೆತನ ಹೇಗಿತ್ತು? ಅವರಿಬ್ಬರ ನಡುವಿನ ಆತ್ಮೀಯತೆ, ತಮಾಷೆ ಹಾಗೂ ಕೆಲ ಕುತೂಹಲಕಾರಿ ಘಟನೆಗಳ ಬಗ್ಗೆ ಯೋಗೇಶ್ ಹುಣಸೂರು ಅವರು ಚಿತ್ರಲೋಕ ಸಂಪಾದಕ ಕೆ. ಎಂ. ವೀರೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಅಂಬಿ–ವಿಷ್ಣು ಗೆಳೆತನದ ಈ ಅಪರೂಪದ ನೆನಪುಗಳು ಮತ್ತು ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ವಿಡಿಯೋ ನೋಡಿ.
Click here to Subscribe to Channel:
/ chitraloka
#YogishHunsur #YogeshHunsur #Vishnuvardhan #Ambareesh #AmbiVishnuFriendship #AmbiVishnu #PlayingCards #DRajendraBabu #UntoldStory #TrueIncidents #KannadaCinema #KannadaFilmIndustry #Sandalwood #KannadaDirector #KannadaProducer #Chitraloka #KMVeeresh #ಯೋಗೇಶ್‌ಹುಣ್ಸೂರು #ಯೋಗೀಶ್‌ಹುಣ್ಸೂರು #ವಿಷ್ಣುವರ್ಧನ್ #ಅಂಬರೀಶ್ #ಅಂಬಿವಿಷ್ಣು #ಗೆಳೆತನ #ಕನ್ನಡಚಿತ್ರರಂಗ #ಕನ್ನಡಸಿನಿಮಾ #RememberingVishnu #VishnuAmruthaMahotsava #75YearsToVishnuvardhan