- ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರು
BJP Karnataka
0:00 / 0:00
- ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರು
1 234 просмотра · 1 дн. назад
BJP Karnataka
44,1 тыс. подписчиков
1 234 просмотра · 1 дн. назад
ಇತರ ರಾಜ್ಯಗಳಂತೆ ಕಬ್ಬು ಬೆಳೆಗಾರರಿಗೆ ಎಸ್ಎಪಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ರಿಕವರಿ, ವೆಯ್ಟೇಜ್ ಮತ್ತು ವೇಸ್ಟೇಜ್ನಲ್ಲಾಗುತ್ತಿರುವ ನಷ್ಟ ಅಥವಾ ಲೂಟಿಯನ್ನು ನಿಲ್ಲಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ. ರೈತರಿಗೆ ಅನ್ಯಾಯವಾಗಬಾರದು, ಗ್ರಾಹಕರಿಗೆ ಹೊರೆಯಾಗಬಾರದು ಎಂಬ ತತ್ವದಡಿ ಕೇಂದ್ರ ಸರ್ಕಾರ ಕಾರ್ಯಾಚರಿಸುತ್ತಿದೆ. ಮೋದಿ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದೆ.
ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರು
#ModiWithFarmers