ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಡಗರ; ಮಂಜುನಾಥನ ಸನ್ನಿಧಿಯಲ್ಲಿ ಜನಜಾತ್ರೆ I Dharmasthala Lakshadeepotsava
Prajavani | ಪ್ರಜಾವಾಣಿ
0:00 / 0:00
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಡಗರ; ಮಂಜುನಾಥನ ಸನ್ನಿಧಿಯಲ್ಲಿ ಜನಜಾತ್ರೆ I Dharmasthala Lakshadeepotsava
7 402 просмотра · 1 год назад
Prajavani | ಪ್ರಜಾವಾಣಿ
454 тыс. подписчиков
7 402 просмотра · 1 год назад
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಶನಿವಾರ ಸಂಜೆಯಿಂದ ಭಾನುವಾರ ನಸುಕಿನವರೆಗೆ ನಡೆದ ಲಕ್ಷದೀಪೋತ್ಸವದ ಸಡಗರವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ಅಲ್ಲದೆ, ರಾತ್ರಿ ಇಡೀ ನಿದ್ದೆಗೆಟ್ಟು ಕಾದು ಕುಳಿತು, ಭಾನುವಾರ ನಸುಕಿನಲ್ಲಿ ನಡೆದ ಅದ್ಧೂರಿ ರಥೋತ್ಸವದಲ್ಲಿ ಪಾಲ್ಗೊಂಡರು. ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿಯು ವಿದ್ಯುದ್ದೀಪಗಳಿಂದ ಅಲಂಕೃತವಾದ ರಥದಲ್ಲಿ ಸಾಗಿಬರುವಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಈ ಸಲದ ಲಕ್ಷದೀಪೋತ್ಸವದಲ್ಲಿ ಬೆಂಗಳೂರು ಆಸುಪಾಸಿನ ಊರುಗಳ ದಾನಿಗಳ 22 ತಂಡಗಳು 27 ಕೌಂಟರ್‌ಗಳಲ್ಲಿ ತಿಂಡಿ ತಿನಿಸು ವಿತರಿಸಿದರು.
#lakshadeepotsava #dharmasthalasrimanjunatha #manjunathaswamy #Dharsmasthalalakshadeepotsava #ಧರ್ಮಸ್ಥಳಲಕ್ಷದೀಪೋತ್ಸವ #ಮಂಜುನಾಥಸ್ವಾಮಿರಥೋತ್ಸವ ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947