Перейти к содержимому

ಚುನಾವಣಾ ಆಯೋಗದ ಒಳಗಿನ ಅಪಸ್ವರ ಬಹಿರಂಗ | ಏನಿದು 14 ಪತ್ರಗಳ ರಹಸ್ಯ? I What Is Happening Inside ECI? I SIR

Prajavani | ಪ್ರಜಾವಾಣಿ

0:00 / 0:00

ಚುನಾವಣಾ ಆಯೋಗದ ಒಳಗಿನ ಅಪಸ್ವರ ಬಹಿರಂಗ | ಏನಿದು 14 ಪತ್ರಗಳ ರಹಸ್ಯ? I What Is Happening Inside ECI? I SIR

3 598 просмотров · 13 часов назад
Prajavani | ಪ್ರಜಾವಾಣಿ
454 тыс. подписчиков
3 598 просмотров · 13 часов назад
ಭಾರತದ ಚುನಾವಣಾ ಆಯೋಗದಲ್ಲೇ ಗಂಭೀರ ಆಕ್ಷೇಪಗಳು ದಾಖಲಾಗಿವೆಯೇ? The Indian Expressನ ವರದಿಗಾರ್ತಿ ರಿತಿಕಾ ಚೋಪ್ರಾ ನಡೆಸಿದ ತನಿಖಾ ವರದಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರ ನೇತೃತ್ವದ ಮೂರು ಸದಸ್ಯರ ಚುನಾವಣಾ ಆಯೋಗದ ಒಳಗಿನ ಹಲವು ಬೆಳವಣಿಗೆಗಳನ್ನು ಬಹಿರಂಗಪಡಿಸಿದೆ. ಈ ವರದಿ ಪ್ರಕಟವಾದ ಬಳಿಕ ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳು, ಚುನಾವಣಾ ಆಯೋಗದ ನಿಲುವು ಮತ್ತು ಮುಂದಿನ ಕಾನೂನು–ಸಾಂವಿಧಾನಿಕ ಬೆಳವಣಿಗೆಗಳ ಕುರಿತು ದೇಶಾದ್ಯಂತ ಚರ್ಚೆ ತೀವ್ರಗೊಂಡಿದೆ. ಈ ಸಂಪೂರ್ಣ ಪ್ರಕರಣದ ಹಿನ್ನೆಲೆ, ವರದಿಯ ಪ್ರಮುಖ ಅಂಶಗಳು ಮತ್ತು ಇದರ ಮುಂದಿನ ಪರಿಣಾಮಗಳೇನು ಎಂಬುದನ್ನು ಈ ವಿಡಿಯೊದಲ್ಲಿ ವಿವರಿಸಲಾಗಿದೆ. What Is Happening Inside ECI? 2 Commissioners, 14 Objections | SIR Explained I 14 Objections Against ECI Decisions? What the Indian Express Investigation Reveals I Election Commission Rift? 2 Commissioners Raise 14 Objections in 10 Months I Inside the Election Commission: 14 Objections, SIR & Voter Roll Questions #ಚುನಾವಣಾಆಯೋಗ #ECI #ElectionCommission #SIR #SIR2026 #ಮತದಾರರಪಟ್ಟಿ #ವೋಟರ್ಐಡಿ #ಜ್ಞಾನೇಶ್‌ಕುಮಾರ್ #ಪ್ರಜಾವಾಣಿಪೇಪರ್‌ #SukhbirSinghSandhu #VivekJoshi #RitikaChopra #IndianExpress #ECIInvestigation #ElectoralRoll #IndianPolitics #ElectionCommission #ECI #SIR #SIR2026 #GyaneshKumar #SukhbirSinghSandhu #VivekJoshi #RitikaChopra #IndianExpress #ElectoralRoll #VoterList #Form6 #ECINet #ElectionCommissionInvestigation #IndiaPolitics #prajavanivideo #prajavanipaper ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947