Перейти к содержимому

ಬುಟ್ಟಿ ತಾಳಿಪಟ್ಟು 😋 |ಸೋರೆಕಾಯಿ ಮತ್ತು ಹೀರೆಕಾಯಿ Crispy & Tasty ತಾಳಿಪಟ್ಟು | ಒಮ್ಮೆ ಈ ರೀತಿ ಮಾಡಿ ನೋಡಿ!

Aarati's kitchen secrets

0:00 / 0:00

ಬುಟ್ಟಿ ತಾಳಿಪಟ್ಟು 😋 |ಸೋರೆಕಾಯಿ ಮತ್ತು ಹೀರೆಕಾಯಿ Crispy & Tasty ತಾಳಿಪಟ್ಟು | ಒಮ್ಮೆ ಈ ರೀತಿ ಮಾಡಿ ನೋಡಿ!

129 просмотров · 9 дней назад
Aarati's kitchen secrets
261 подписчик
129 просмотров · 9 дней назад
ಸೊರೆಕಾಯಿ ಬಳಸಿ ತುಂಬಾ ರುಚಿಯಾದ ಮತ್ತು ಸುಲಭವಾದ ಬುಟ್ಟಿ ತಾಳಿಪಟ್ಟು 😋❤️ ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ತಿಂಡಿಗೆ ಈ ತಾಳಿಪಟ್ಟು ತುಂಬಾ ಚೆನ್ನಾಗಿರುತ್ತದೆ. ಒಮ್ಮೆ ಈ ರೀತಿ ಮಾಡಿ ನೋಡಿ! 🥣 Ingredients: • ಸೊರೆಕಾಯಿ – 1 ಸಣ್ಣದು • ಉಳ್ಳಾಗಡ್ಡಿ – 2 • ಹೀರೇಕಾಯಿ – 2 • ಎಳ್ಳು – 100 ಗ್ರಾಂ • ಅಜ್ವೈನ್ – 50 ಗ್ರಾಂ • ಜೀರಿಗೆ – 50 ಗ್ರಾಂ • ಉಪ್ಪು – ರುಚಿಗೆ ತಕ್ಕಷ್ಟು • ಕೊತ್ತಂಬರಿ ಸೊಪ್ಪು – ಬೇಕಾದಷ್ಟು • ಜೋಳದ ಹಿಟ್ಟು – ½ ಕೆಜಿಗಿಂತ ಸ್ವಲ್ಪ ಹೆಚ್ಚು • ಗೋಧಿ ಹಿಟ್ಟು – 1 ಕೆಜಿ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕಲಸಿ, ಬುಟ್ಟಿ ತಾಳಿಪಟ್ಟಿನ ರೀತಿಯಲ್ಲಿ ತಟ್ಟಿ ಬೇಯಿಸಿ. 😋 ಇಂತಹ ಸರಳ ಮತ್ತು ರುಚಿಯಾದ ಮನೆ ಅಡುಗೆಗಾಗಿ Aarati’s Kitchen Secrets ಅನ್ನು Subscribe ಮಾಡಿ ❤️ Like 👍 Share ↗️ Comment 💬 ಮಾಡಿ. #Thalipattu #SorekaiThalipattu #BottleGourdThalipattu #AaratisKitchenSecrets #KannadaCooking #KarnatakaRecipes