Перейти к содержимому

"ನಿಂದೆ ನಿನಗ ತಿಳಿದಿಲ್ಲ" ತತ್ವಪದವನ್ನು ಸರಳವಾಗಿ ಕಲಿಯಿರಿ | Ninda ninag Kannada Tatvapada | Sangeetha Mane

ಸಂಗೀತ ಮನೆ [ Sangeetha Mane ]

0:00 / 0:00

"ನಿಂದೆ ನಿನಗ ತಿಳಿದಿಲ್ಲ" ತತ್ವಪದವನ್ನು ಸರಳವಾಗಿ ಕಲಿಯಿರಿ | Ninda ninag Kannada Tatvapada | Sangeetha Mane

3 418 просмотров · 13 часов назад
ಸಂಗೀತ ಮನೆ [ Sangeetha Mane ]
528 тыс. подписчиков
3 418 просмотров · 13 часов назад
"ನಿಂದೆ ನಿನಗ ತಿಳಿದಿಲ್ಲ" ತತ್ವಪದವನ್ನು ಸರಳವಾಗಿ ಕಲಿಯಿರಿ | Ninda ninag Kannada Tatvapada | Sangeetha Mane Sangeetha Mane Soumya Manjunath 🙏🏻 lyrics: Shivarudrayya Gavayigalu Goudadav "ನಿಂದೆ ನಿನಗ ತಿಳಿದಿಲ್ಲ" ತತ್ವಪದ Tutorial 🙏 "ನಿಂದೆ ನಿನಗ ತಿಳಿದಿಲ್ಲ" ತತ್ವಪದ ಹಾಡಲು ಬಯಸುವ ಎಲ್ಲರಿಗಾಗಿ ಈ ವಿಶೇಷ ವಿಡಿಯೋವನ್ನು ಮಾಡಿದ್ದೇವೆ. ❤️ ಈ ತತ್ವಪದವು ಮನುಷ್ಯನ ಜೀವನದ ಮೌಲ್ಯ, ಆತ್ಮಸಾಕ್ಷಾತ್ಕಾರ ಮತ್ತು ಭಗವಂತನ ಕೃಪೆಯನ್ನು ತಿಳಿಸಿಕೊಡುವ ಅತ್ಯಂತ ಅರ್ಥಪೂರ್ಣವಾದ ಜಾನಪದ ಗೀತೆಯಾಗಿದೆ. ಹಾಡು ಗೊತ್ತಿಲ್ಲದವರೂ ಕೂಡ ಈ Tutorial ಅನ್ನು ನೋಡಿ ಸುಲಭವಾಗಿ ಕಲಿತು ಹಾಡಬಹುದು. 🙏🌺 Lyrics - ಶ್ರೀ ಶಿವರುದ್ರಯ್ಯ ಗವಾಯಿಗಳು ಗೌಡಗಾಂವ್ ನಿಂದೇ ನಿನಗ ತಿಳಿದಿಲ್ಲ ಪರ ನಿಂದೆ ಮಾತ್ರ ಬಿಡಲಿಲ್ಲ ಗುರು ಸೇವೆ ನೀ ಮಾಡಲಿಲ್ಲ ಬರಿ ಗರ್ವದಿಂದ ನಡೆದೆಯಲ್ಲ llPll ಮನೆತನದ ಘನತೆ ನೀನಗಿಲ್ಲ ಮಮತೆಯಲ್ಲಿ ನೀ ಬಾಳಲಿಲ್ಲ ಯಾರಳಲು ನೀ ಕೇಳಲಿಲ್ಲ ಉರೊಳಗೆ ಚೂರು ಬೆಲೆ ಇಲ್ಲ ಹೆತ್ತವರ ನೀ ನೋಡಲಿಲ್ಲ ಉತ್ತಮರ ಜೊತೆ ಕೂಡಲಿಲ್ಲ ಮಿತಿಯಾಗಿ ಮಾತಾಡಲಿಲ್ಲ ಮತ್ತಿಗೆಟ್ಟು ನಿ ಹೊರಟೆಯಲ್ಲ ಸತ್ಸಂಗದಲ್ಲಿ ನೀ ಕೂಡಿ ಭಜಿಸಿಲ್ಲ ಭಗಂತನ್ಹಾಡಿ ಮನೆದುಂಡು ಮಂದಿದ ಮಾತಾಡಿ ಮಂದ್ಯಾಗ ಬ್ಯಾಡಾದಿ ಖೋಡಿ ll3ll ಕಂಡದ್ದು ಬಯಸಿ ಭ್ರಮೆಗೇಡಿ ಕಂಡಂಗ ಕುಣಿದೆಲ್ಲೊ ಖೋಡಿ ಬಂದಾಗ ನಿನ್ನ ಯಮ ಬೇಡಿ ತಡಿಯವರು ಯಾರಿಲ್ಲಾ ನೋಡಿ ll4ll ಸದ್ಗುರುವಿನಡಿಗೆ ಬರಲಿಲ್ಲ ಸದ್ವಿಚಾರ ನೀ ಕೇಳಲಿಲ್ಲ ಸದ್ಗತಿಯ ನೀ ಹೊಂದಲಿಲ್ಲ ಶಿವ ರುದ್ರ ಹೇಳಿದ್ದು ಸುಳ್ಳಲ್ಲ ll5ll #ತತ್ವಪದಗಳು #ಉತ್ತರಕರ್ನಾಟಕತತ್ವಪದ #ಸಂಗೀತಮನೆ #ಸೌಮ್ಯಮಂಜುನಾಥ್ #ಜನಪದಕನ್ನಡ #ಕನ್ನಡಭಕ್ತಿಗೀತೆಗಳು #ನಿಂದೆನಿನಗತಿಳಿದಿಲ್ಲ #Tatvapada #NindeNinagaThilidilla #SangeethaMane #SoumyaManjunath #KannadaFolkSong #KannadaBhaktiGeethegalu #NorthKarnatakaFolk ___________________________________________ ನಮ್ಮ ಸಂಗೀತಕ್ಕೆ ಪ್ರೋತ್ಸಾಹ ಮಾಡಲು ಇಚ್ಛಿಸುವವರು (For Support)👇🏻 ಈ Account ಗೆ ಮಾಡಬಹುದು 🙏🏻 Name : SOUMYA MONESH PATTAR Bank Name : Karnataka Bank Account Number : 0772500103206101 IFSC Code : KARB0000077 _____________________________________________ ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569