ಎಲ್ಲಿಂದ ತಂದೆ ಈ ಅಂದ | Original song | Viju beats | Vijendra kumar
Viju beats
0:00 / 0:00
ಎಲ್ಲಿಂದ ತಂದೆ ಈ ಅಂದ | Original song | Viju beats | Vijendra kumar
917 просмотров · 13 дн. назад
Viju beats
159 подписчиков
917 просмотров · 13 дн. назад
Song: ಎಲ್ಲಿಂದ ತಂದೆ ಈ ಅಂದ
Lyrics: Vijendra Kumar
Music: Viju Beats
Vocals: Female Version
Starring: Village Love Couple
Edit & Concept: Vijendra Kumar
Label: Viju Beats Official
LYRICS :
ಎಲ್ಲಿಂದ ತಂದೆ ಈ ಅಂದ
ಮಲ್ಲಿಗೆ ಹೂವ ಮುಡಿದವಳೇ
ರೇಷ್ಮೆ ಸೀರೆ ಉಟ್ಟವಳೆ
ಕಾಡಿಗೆ ಹಚ್ಚಿದ ಕಣ್ಣವಳೇ
ನನ್ನ ಮನಸ್ಸಿನ ಬಾಗಿಲು ತೆರೆದವಳೆ
ಮುತ್ತಿನ ಮೂಗುತಿ ತೊಟ್ಟವಳೆ
ನಾಗರ ಜಡೆಯು ಇರುವವಳೇ
ಕೈಯ ಬಳೆಸದ್ದಿನ ಕುವರಿ
ತುಂಬಾ ಜೋರಾಗಿದೆ ನಿನ್ನ ತಯಾರಿ
ಕಬ್ಬಿನ ಜಲ್ಲೆಯಂತ ಮೈಯವಳೇ
ಮಲ್ಲಿಗೆ ಮೊಗ್ಗಿನಂತ ಮುಖದವಳೆ
ಎಲ್ಲಿಂದ ತಂದೆ ಈ ಅಂದ
ನಿನ್ನ ನೋಡಲು ನಮಗಾನಂದ
ಐಶ್ವರ್ಯದ ಗಣಿಯು ನಿನ ಅಂದ
ಆಕಾಶಕ್ಕಿಂತ ಎತ್ತರ ನಿನ್ನ ಚೆಂದ
ನೀನು ಆಕಾಶದಿಂದ ಇಳಿದು ಬಂದವಳ
ನೀನು ನಿಸರ್ಗ ದೇವತೆಯ ಮಗಳ
ತುಂಬಿ ತುಳುಕುತಿದೆ ನಿನ್ನ ಸೌಂದರ್ಯ
ನಿನ್ನ ನೋಡಿ ತಂಪಾದನು ಆ ಸೂರ್ಯ
ನೀ ಇಂದ್ರ ಲೋಕದ ರಾಣಿನಾ
ಇಲ್ಲ ಸೌಂದರ್ಯದ ರಾಯಭಾರಿನ
ಎರಡು ಕಣ್ಣು ಸಾಲದು
ನಿನ್ನ ವೈಯಾರವ ನೋಡಲು
ನಿದ್ದೆಗೆಡಿಸುವ ನಾರಿ
ನನ್ನ ಜೋಡಿಯಾಗಲು ನೀನೆ ಸರಿ