ಸುಲಭವಾದ ಗಣಪನ ಭಜನೆ ಗುನಗತಾನೆ ಇರತೀರಾ #ಗಣಪತಿ#Vinayaka#ganesha#Gajanana
Gaana kusuma
0:00 / 0:00
ಸುಲಭವಾದ ಗಣಪನ ಭಜನೆ ಗುನಗತಾನೆ ಇರತೀರಾ #ಗಣಪತಿ#Vinayaka#ganesha#Gajanana
366 просмотров · 7 дней назад
Gaana kusuma
442 подписчика
366 просмотров · 7 дней назад
ಸುಲಭವಾದ ಗಣಪನ ಭಜನೆ ಗುನಗತಾನೆ ಇರತೀರಾ #ಗಣಪತಿ#Vinayaka#ganesha#Gajanana
ಸಾಹಿತ್ಯ ರಾಗಸಂಯೋಜನೆ ದೃಶ್ಯ ಸಂಯೋಜನೆ
ಗಾಯನ
ಮಮತಾ ಸತೀಶ್ ಹೆಗಡೆ
ಶ್ರೀ ಗಣನಾಯಕ
ವರದ ವಿನಾಯಕ
ತವಶರಣೌ
ಮಂಗಳಮೂರುತಿ
ಜಯ ವರದಾಯಕ
ತವ ಶರಣೌ
ಶರಣು ಶರಣು
ಶರಣು ವಿನಾಯಕ
ವೇದವಿದಾಯಕ
ತವ ಶರಣೌ
ವಿದ್ಯಾದಾಯಕ
ಬುದ್ಧಿಪ್ರದಾಯಕ
ಜಯ ವಿನಾಯಕ
ತವ ಶರಣೌ
ವಿಘ್ನವಿನಾಶಕ
ಭವಭಯಹಾರಕ
ಜಯಸುಖದಾಯಕ
ತವ ಶರಣೌ
ಸುರನರ ಪೂಜಕ
ಭಕ್ತರ ಪೋಷಕ
ಶುಭ ಫಲದಾಯಕ
ತವಶರಣೌ
ಶ್ರೀ ಗಣನಾಯಕ
ವರದ ವಿನಾಯಕ
ತವ ಶರಣೌ ತವ ಶರಣೌ
ಮಮತಾ ಸತೀಶ್ ಹೆಗಡೆ
ದಯವಿಟ್ಟು ಹೆಚ್ಚಿನ ಭಕ್ತಿಪೂರ್ವಕ ಪ್ರಾರ್ಥನೆಯ ಭಜನೆಗಾಗಿ ನನ್ನ ಚಾನಲ್ ನ್ನು ಪ್ರೋತ್ಸಾಹಿಸಿ ಧನ್ಯವಾದಗಳು 🙏