Перейти к содержимому

ಸಹೋದರಿ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

sharada Moleyar M

0:00 / 0:00

ಸಹೋದರಿ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

19 просмотров · 11 дн. назад
sharada Moleyar M
591 подписчик
19 просмотров · 11 дн. назад
----------------------------------- 🌹 ಸಹೋದರಿಯ ಪ್ರೀತಿ🌹 ------------------------------------- ಅಂಗಿಯ ತೊಡುತಲಿ ಭಂಗಿಲಿ ಕುಳಿತಿಹ ತಂಗಿಯ ನೋಡಲು ಚಂದವಿದೆ|| ಕಂಗಳು ಹೊಳೆಯುತ ಸಂಘದಲಣ್ಣನು ಗುಂಗದು ಕ್ರೀಡೆಯ ಬಯಸುತಿದೆ|| ಅಣ್ಣನ ಬೆನ್ನಲಿ ಬಣ್ಣದ ಬೆಡಗಿಯು ಕಣ್ಣನರಳಿಸುತ ಕುಳಿತಿಹಳು|| ಬೆಣ್ಣೆಯ ತಿನ್ನುವ ಬಣ್ಣದ ಕನಸಿದೆ ಮಣ್ಣಿನಲಾಡುತ ನಿಂತಿಹಳು|| ಚದುರೆಯು ಬಾಲೆಯು ಮಧುರವು ಸ್ವರವು ಮಿದುವಿಹ ಮಾತನ್ನಾಡುತಲಿ|| ಮುದದಲಾಡುವಳು ಚದುರಂಗ ಕ್ರೀಡೆ ಸದರವ ಕಾಣಿಸಿ ತೋಷದಲಿ|| ಮನೆಯಲಿ ಮುದ್ದೂ ಮನಸನು ಕದ್ದೂ ಮುನಿಸನು ಮಾಡಲು ಸೊಗಸಿಹುದು|| ಸನಿಹದಿ ತಂಗಿಯು ಕನಸಲು ಬರುವಳು ಮನವನು ಕಾಡಲು ಮಧುರವದು ---------------------- 🌲ಶಾರದಾ ಮೊಳೆಯಾರ್🌲 -------------------------------------