Перейти к содержимому

ಮಾತೆಯ ಬಗ್ಗೆ ಗಜಲ್, ರಚನೆ ಮತ್ತು ವಿಡಿಯೋ ಶಾರದಾ ಮೊಳೆಯಾರ, ಗಾಯನದಲ್ಲಿ ಸುನೋ

sharada Moleyar M

0:00 / 0:00

ಮಾತೆಯ ಬಗ್ಗೆ ಗಜಲ್, ರಚನೆ ಮತ್ತು ವಿಡಿಯೋ ಶಾರದಾ ಮೊಳೆಯಾರ, ಗಾಯನದಲ್ಲಿ ಸುನೋ

22 просмотра · 2 нед. назад
sharada Moleyar M
589 подписчиков
22 просмотра · 2 нед. назад
🌲ಮಾತೆಯ ಬಗ್ಗೆ ಗಝಲ್ 🌲. ತಮ್ಮಾ ಮಹಾ ಶಿಕ್ಷಕಿಯು ನಿಜದಲಿ ಅಮ್ಮನು ಸುಮ್ಮನೆಯೆ ಪಾಠವ ಮಾಡುತಲಿ ಅಮ್ಮನು|| ಅಮ್ಮಗೆ ಪಗಾರ ಕೊಡುವುದೇ ಬೇಕಿಲ್ಲ ನಮ್ಮ ಕಣ್ಣಲಿ ಕಣ್ಣಿಟ್ಟು ನೋಡುತಲಿ ಅಮ್ಮನು|| ಹಲವು ಬಲ್ಲಿದರಿಂದ ಕಲಿ ಕೆಲವು ಮಾಡಿ ತಿಳಿ ಒಲವು ಸನ್ನಡತೆಯ ಬಳುವಳಿ ನೀಡುತಲಿ ಅಮ್ಮನು || ನಿರತ ಅಡುಗೆ ಶುಚಿ ಮಾಡುವುದ ಜನನಿಯಿಂದ ಕಲಿ ಬರಲು ಬೇಸರ ಬೇಗ ಸಮಾಧಾನ ಹೇಳುತಲಿ ಅಮ್ಮನು|| ಬೆಳಗಾತ ಎದ್ದು ಮಾಡುವೆ ಅಡುಗೆಯ ಚಳಿ ಮಳೆ ಬಿಸಿಲಿಗೂ ದುಡಿಯುತಲಿ ಅಮ್ಮನು|| ಮೊದಲ ಗುರು ಜನನಿ ಮಕ್ಕಳಿಗೆ ಧರೆಯಲಿ ತೊದಲು ನುಡಿ ಆಡಲು ಕಲಿಸುತಲಿ ಅಮ್ಮನು|| ಅಪ್ಪಗೆ ಸಾಂತ್ವನ ಚಂದ ಹೇಳುವವಳು ಹೇ ಶಾರದೇ ಅಪ್ಪುತ ಸುತ ಪತಿಯರ ಮಲಗುತಲಿ ಅಮ್ಮನು|| 🌲ಶಾರದಾ ಮೊಳೆಯಾರ್🌲