ಕಳಲೆ ಸಾಗು ಮಾಡುವ ವಿಧಾನ | 100% ಹಳ್ಳಿ ಸ್ಟೈಲ್ ಸಾಗು | Bamboo Shoot Sambar Recipe | Kalale Saagu😋👌👍
Singing RS Cooking
0:00 / 0:00
ಕಳಲೆ ಸಾಗು ಮಾಡುವ ವಿಧಾನ | 100% ಹಳ್ಳಿ ಸ್ಟೈಲ್ ಸಾಗು | Bamboo Shoot Sambar Recipe | Kalale Saagu😋👌👍
60 просмотров · 10 дней назад
Singing RS Cooking
86 подписчиков
60 просмотров · 10 дней назад
ಮಳೆಗಾಲದಲ್ಲಿ ಕಾಡಲ್ಲಿ ಸಿಗುವ ಅಮೃತ - ಕಳಲೆ ಸಾಗು! 🌧️🎋
ಹಾಯ್ ಫ್ರೆಂಡ್ಸ್, Singing RS Cooking ಗೆ ಸ್ವಾಗತ!
ಇವತ್ತು ನಾನು 100% ಹಳ್ಳಿ ಸ್ಟೈಲ್ ನಲ್ಲಿ, ನಮ್ಮ ಮಲೆನಾಡು ಶೈಲಿಯ ಬಿದಿರು ಕಳಲೆ ಸಾಗು ಮಾಡಿ ತೋರಿಸಿದ್ದೀನಿ.
ಕಾಡಿನಿಂದ ತಂದ ತಾಜಾ ಕಳಲೆಯ ರುಚಿನೇ ಬೇರೆ, ಬಿಸಿ ರೊಟ್ಟಿ,ಅನ್ನದ ಜೊತೆಗೆ ಈ ಸಾಗು ಇದ್ರೆ ಬೇರೆ ಏನೂ ಬೇಡ!
ನಿಮಗೆ ಈ ವಿಡಿಯೋ ಇಷ್ಟ ಆದ್ರೆ 👇
👍 LIKE ಮಾಡಿ
💬 COMMENT ಮಾಡಿ - ನಿಮ್ಮ ಊರಲ್ಲಿ ಇದನ್ನ ಏನಂತ ಕರೀತಾರೆ?
🔔 SUBSCRIBE ಮಾಡಿ - Singing RS Cooking
ಧನ್ಯವಾದಗಳು!
#ಕಳಲೆಸಾಗು #KalaleSaagu #BambooShootRecipe #SingingRSCooking #MalenaduRecipe #VillageCooking #KannadaRecipe #BambooCurry #MonsoonSpecial #TraditionalFood #VillageFood #NammaKarnataka