ನೀ ನಮ್ಮ ಗೆಲುವಾಗಿ ಬಾ Kannada Song | Lord Ganesh Song | With Lyrics In Kannada |
YAMUNA MUSIC AND SELF BLOG
0:00 / 0:00
ನೀ ನಮ್ಮ ಗೆಲುವಾಗಿ ಬಾ Kannada Song | Lord Ganesh Song | With Lyrics In Kannada |
228 просмотров · 9 дней назад
YAMUNA MUSIC AND SELF BLOG
123 подписчика
228 просмотров · 9 дней назад
ನೀ ನಮ್ಮ ಗೆಲುವಾಗಿ ಬಾ Kannada Song With Lyrics | Lord Ganesh Song In Kannada | By Yamuna KC |
#lordganesha #ganesh #ganapatibappamorya #devotionalsongs
Song Name: ನೀ ನಮ್ಮ ಗೆಲುವಾಗಿ ಬಾ
Sang By : KC Yamuna
Song Type: Devotional song
---------------------------------------------------------------------------
ನೀ ನಮ್ಮ ಗೆಲುವಾಗಿ ಬಾ Song Lyrics
---------------------------------------------------------------------------
ಗಣಪತಿಯೇ ಬುದ್ಧಿದಾತನೆ , ಸಿದ್ಧಿನಾಥನೆ
ಸಲಹು ಗಣೇಶನೇ ವಿದ್ಯಾಧಿಪನೆ
ನೀ ನಮ್ಮ ಗೆಲುವಾಗಿ ಬಾ ||2||
ಗಜಮುಖನೇ ||ನೀ ನಮ್ಮ||
ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ
ಪೊರೆ ನೀನು ಎಂದೆಂದೂ
ಕರುಣಾಳು ಬಾ ಬಂಧು
||ನೀ ನಮ್ಮ||
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ
ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
||ಬಾಳಲ್ಲಿ||
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ
||ನೀ ನಮ್ಮ||
ನಿಧಿಯಾಗಿ , ವಿಧಿಯಾಗಿ
ಸುಧೆ ತುಂಬು ಒಲವಾಗಿ
ಹಿರಿಯಾದ ಸಿರಿ ನೀನು
ಈ ಬಾಳ ಸವಿಜೇನು ||ನಿಧಿಯಾಗಿ||
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ
||ನೀ ನಮ್ಮ||
---------------------------------------------------------------------------
For More And Latest Updates Subscribe Our YouTube Channel
If you like our videos please Like 👍, Share and Subscribe our channel
@YAMUNAKUNCHADKAMUSCLEANDSELFBL