Перейти к содержимому

ಓ ಪಾಂಡುರಂಗ ಪ್ರಭೋ ವಿಠ್ಠಲ Kannada Song | Kannada Song With Lyrics of Sri Krishna

YAMUNA MUSIC AND SELF BLOG

0:00 / 0:00

ಓ ಪಾಂಡುರಂಗ ಪ್ರಭೋ ವಿಠ್ಠಲ Kannada Song | Kannada Song With Lyrics of Sri Krishna

485 просмотров · 2 дня назад
YAMUNA MUSIC AND SELF BLOG
123 подписчика
485 просмотров · 2 дня назад
ಓ ಪಾಂಡುರಂಗ ಪ್ರಭೋ ವಿಠ್ಠಲ Kannada Song | Sri Krishna Song With Lyrics In Kannada | By Yamuna KC | #lordkrishna #srikrishna #krishna #devotionalsongs ---------------------------------------------------------------------------ಓ ಪಾಂಡುರಂಗ ಪ್ರಭೋ ವಿಠ್ಠಲ Song Lyrics --------------------------------------------------------------------------- ಓ ಪಾಂಡುರಂಗ ಪ್ರಭೋ ವಿಠ್ಠಲ ವೇಣುಗೋಪಾಲ ರುಕ್ಮಿಣೀಲೋಲ ||ಓ ಪಾಂಡುರಂಗ ಪ್ರಭೋ ವಿಠ್ಠಲ ||ವೇಣುಗೋಪಾಲ ರುಕ್ಮಿಣೀಲೋಲ|| ನಿನ್ನೀ ಪಾವನ ಪಾದಗಳ |ಮಹಿಮೆಯ ಬಣ್ಣಿಸೇ ಮಾತುಗಳ|ಕಾಣೆನು ತಂದೆ ವಿಠ್ಠಲಾ ||ಓ ಪಾಂಡುರಂಗ || ಆಕಾಶ ಭೂಮಿಗಳ ಅಳೆದಂತ ಪಾದ | ಕಾಳಿಂಗನಾಶಿರದಿ ಕುಣಿದಾಡಿದ ಪಾದ |ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ | ಪಾವನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ || ಶ್ರೀ ದೇವಿ ಪೂಜಿಸುವ ಶ್ರೀಹರಿಯ ಪಾದ | ಭಕುತರಿಗೆ ಮುಕುತಿಯನು ಕೊಡುವಂತ ಪಾದ |ಪಾಪವನು ಕಳೆವಂತ, ಸುರಗಂಗೆ ಜನ್ಮಿಸಿದಂತ | ರಂಗನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ ||ಓ ಪಾಂಡುರಂಗ || ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ ---------------------------------------------------------------------------For More And Latest Updates Subscribe Our YouTube Channel If you like our videos please Like 👍, Share and Subscribe our channel ‪@YAMUNAKUNCHADKAMUSCLEANDSELFBL‬