ಪ್ರಭು ನಿನಗಾಗಿ ನಾ ಕಾದಿಹೆ | Prabhu Ninnagagi Na Kadihe | Official Kannada Christian Devotional Song 🙏🎵
Swara Sannidhya
0:00 / 0:00
ಪ್ರಭು ನಿನಗಾಗಿ ನಾ ಕಾದಿಹೆ | Prabhu Ninnagagi Na Kadihe | Official Kannada Christian Devotional Song 🙏🎵
2 356 просмотров · 4 месяца назад
Swara Sannidhya
1,07 тыс. подписчиков
2 356 просмотров · 4 месяца назад
🙏 Praise the Lord 🙏
We are blessed and delighted to present our Kannada Christian Devotional Song,
🎵 ಪ್ರಭು ನಿನಗಾಗಿ ನಾ ಕಾದಿಹೇ 🎵
(Prabhu Ninnagagi Naa Kaadihe)
A heartfelt song of faith, prayer, hope, and longing for the presence of our Lord Jesus Christ. May these words and melodies inspire every listener to open their hearts to God's love and grace.
Presented by:
Lourdes Choir, Tumkur
Church:
Our Lady of Lourdes Church, Tumkur
Lyrics & Tune:
Navneeth Paul
Music & Composition:
Mathias Prajwal D'Souza
━━━━━━━━━━━━━━
Song Lyrics
ಪ್ರಭು ನಿನಗಾಗಿ ನಾ ಕಾದಿಹೇ
ನನ್ನಲಿ ನೀ ನೆಲಸ ಎನ್ನೊಳು ಬಾ
ನಿನ್ನ ಪ್ರೀತಿಗಾಗಿ ನಾ ಕಾದಿಹೆ
ಆ ಪ್ರೀತಿಯನ್ನು ಎನಗೆ ನೀಡಲು ಬಾ
ಬಾ ಎನ್ನೊಳು ಬಾ , ಹೃದಯ ತೆರೆದಿಹೆ ಬಾ
ಬಾ ಎನ್ನೊಳು ಬಾ , ನನ್ನ ಜೊತೆಗಿರ ಬಾ
ಬಾ ಎನ್ನೊಳು ಬಾ , ನನ್ನ ನಡೆಸಲು ಬಾ
ಬಾ ಎನ್ನೊಳು ಬಾ , ಕ್ಷಮಿಸಿ ಪ್ರೀತಿಸ ಬಾ
ನನ್ನ ಜೊತೆಗಿರ ಬಾ , ನನ್ನ ಕ್ಷಮಿಸಿ ಪ್ರೀತಿಸ ಬಾ
1.ನನ್ನ ಪಯಣದ ಹಾದಿಯಲ್ಲಿ - ಬಾ ಎನ್ನೊಳು ಬಾ ,
ನನ್ನ ಉಸಿರಿನ ಉಸಿರಲ್ಲಿ - ಉಸಿರಾಗು ಬಾ - 2
ನೀನೇ ಎಂದಿರುವ ಎನಗೆ ಜೀವ ತುಂಬಲು ಬಾ - 2
ಕಾದು ನಿಂತಿಹೆ ಬಾ , ನಿನ್ನ ನಂಬಿ ನಿಂತಿಹೆ ಬಾ....
ಬಾ ಎನ್ನೊಳು ಬಾ , ಹೃದಯ ತೆರೆದಿಹೆ ಬಾ .....
ಬಾ ಎನ್ನೊಳು ಬಾ , ನನ್ನ ಜೊತೆಗಿರ ಬಾ
ಬಾ ಎನ್ನೊಳು ಬಾ , ನನ್ನ ನಡೆಸಲು ಬಾ
ಬಾ ಎನ್ನೊಳು ಬಾ , ಕ್ಷಮಿಸಿ ಪ್ರೀತಿಸ ಬಾ
ನನ್ನ ಜೊತೆಗಿರ ಬಾ , ನನ್ನ ಕ್ಷಮಿಸಿ ಪ್ರೀತಿಸ ಬಾ
2.ನನ್ನ ಕರವ ಚಾಚಿ ಕಾದು ನಿಂತಿಹೆ - ತಬ್ಬಿ ನಿಲ್ಲಲು ಬಾ
ನಿನ್ನ ಪ್ರೀತಿಯನ್ನೇ ಬಯಸಿ ಬಂದಿಹೆ - ಪ್ರೀತಿ ತೋರಲು ಬಾ
ಬೇಡಿ ಬಂದಿರುವ ನನಗೆ ಧೈರ್ಯ ತುಂಬಲು ಬಾ - 2
ನನ್ನ ಪ್ರೀತಿಸ ಬಾ , ಆ ಪ್ರೀತಿ ಹಂಚಲು ಬಾ ....
ಬಾ ಎನ್ನೊಳು ಬಾ , ಹೃದಯ ತೆರೆದಿಹೆ ಬಾ
ಬಾ ಎನ್ನೊಳು ಬಾ , ನನ್ನ ಜೊತೆಗಿರ ಬಾ
ಬಾ ಎನ್ನೊಳು ಬಾ , ನನ್ನ ನಡೆಸಲು ಬಾ
ಬಾ ಎನ್ನೊಳು ಬಾ , ಕ್ಷಮಿಸಿ ಪ್ರೀತಿಸ ಬಾ
ನನ್ನ ಜೊತೆಗಿರ ಬಾ , ನನ್ನ ಕ್ಷಮಿಸಿ ಪ್ರೀತಿಸ ಬಾ
━━━━━━━━━━━━━━
Special Thanks
Andrew
Vincent
Amuda
Christy
Maria
Vishwanth
Namratha
Jennifer
Prakash
Stany
━━━━━━━━━━━━━━
ವಂದನೀಯ ಸ್ವಾಮಿ ಚಸರ ಅವರ ಸವಿನೆನಪಲ್ಲಿ
Rev. Fr. Chasara
━━━━━━━━━━━━━━
ವಂದನೀಯ ಸ್ವಾಮಿ ಎಡ್ವರ್ಡ್ ಡೇವಿಡ್ ಅವರ ಮಾರ್ಗದರ್ಶನದಲ್ಲಿ
Rev. Fr. Edward David
━━━━━━━━━━━━━━
If this song has touched your heart, please Like, Share, Comment, and Subscribe to support our ministry through music.
May God bless you abundantly.
🙏 Praise the Lord 🙏
#PrabhuNinnagagiNaKaadihe
#KannadaChristianSong
#KannadaDevotionalSong
#ChristianWorshipSong
#Jesus
#PraiseTheLord
#LourdesChoir
#OurLadyOfLourdesChurch
#Tumkur
#ChristianMusic
#CatholicMusic
#KannadaWorship
#SwaraSanidhya
© 2026 Lourdes Choir, Tumkur. All Rights Reserved.
This song, including its audio, video, lyrics, composition, and artwork, is protected by copyright law. Unauthorized copying, reproduction, re-uploading, distribution, or use of this content in any form is strictly prohibited without prior written permission from the copyright owners.