Перейти к содержимому

ಅಮೆರಿಕದಿಂದ ಭಾರತಕ್ಕೆ ಬೃಹತ್‌ ಗಿಫ್ಟ್‌! ಟ್ರಂಪ್‌ ಆಪ್ತ ಸರ್ಜಿಯೋ ಗೋರ್ ಭರ್ಜರಿ ಘೋಷಣೆ, ಷೇರು ಪೇಟೆ ಫುಲ್ ಖುಷ್!

Vijay Karnataka | ವಿಜಯ ಕರ್ನಾಟಕ

0:00 / 0:00

ಅಮೆರಿಕದಿಂದ ಭಾರತಕ್ಕೆ ಬೃಹತ್‌ ಗಿಫ್ಟ್‌! ಟ್ರಂಪ್‌ ಆಪ್ತ ಸರ್ಜಿಯೋ ಗೋರ್ ಭರ್ಜರಿ ಘೋಷಣೆ, ಷೇರು ಪೇಟೆ ಫುಲ್ ಖುಷ್!

39 091 просмотр · 9 мес. назад
Vijay Karnataka | ವಿಜಯ ಕರ್ನಾಟಕ
1,82 млн подписчиков
39 091 просмотр · 9 мес. назад
ಅಮೆರಿಕದಿಂದ ಭಾರತಕ್ಕೆ ಬೃಹತ್‌ ಗಿಫ್ಟ್‌! ಟ್ರಂಪ್‌ ಆಪ್ತ ಸರ್ಜಿಯೋ ಗೋರ್ ಭರ್ಜರಿ ಘೋಷಣೆ, ಷೇರು ಪೇಟೆ ಫುಲ್ ಖುಷ್! | Vijay Karnataka ಅಮೆರಿಕಕ್ಕೆ ಭಾರತದಷ್ಟು ಮುಖ್ಯವಾದ, ಅಗತ್ಯವಾದ ದೇಶ ಮತ್ತೊಂದಿಲ್ಲ.. ಇದು ಯಾರೋ ಖಾಲಿ ಪೀಲಿ ನಾಯಕ ಹೇಳಿರೋ ಮಾತಲ್ಲ.. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪರಮಾಪ್ತ, ಭಾರತದ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ದಿಲ್ಲಿಯಲ್ಲಿ ನಿಂತು ಆಡಿರೋ ಮಾತುಗಳು.. ಈ ಮೂಲಕ ಇತ್ತೀಚೆಗೆ ಹಳಸಿದ್ದ ಭಾರತ ಹಾಗೂ ಅಮೆರಿಕದ ಸಂಬಂಧ ಸುಧಾರಿಸುವ ಲಕ್ಷಣ ಕಾಣುತ್ತಿದೆ. ಅದಲ್ಲದೇ ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಜನವರಿ 12ರಿಂದಲೇ ಪುನರಾರಂಭಗೊಳ್ಳುತ್ತಿವೆ ಎಂಬ ಬಿಗ್‌ ಅಪ್‌ಡೇಟ್‌ ಅನ್ನು ಕೂಡ ಸರ್ಜಿಯೋ ಗೋರ್‌ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷದ ವೇಳೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಗುಡ್‌ ನ್ಯೂಸ್‌ ಅನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಗೋರ್‌ ಹೇಳಿಕೆಯ ಬೆನ್ನಲ್ಲೇ ಪಾತಾಳದ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ ಮೇಲಕ್ಕೆ ಜಿಗಿದಿದೆ. ಹಾಗಾದರೆ ದಿಲ್ಲಿಯಲ್ಲಿ ಸರ್ಜಿಯೋ ಗೋರ್ ಆಡಿರೋ ಮಾತುಗಳೇನು? ಮೋದಿ ಮತ್ತು ಟ್ರಂಪ್ ನಡುವಿನ ಸ್ನೇಹದ ರಹಸ್ಯವೇನು? ಭಾರತದ ಮೇಲೆ ಹೇರಲಾಗಿದ್ದ ಟ್ಯಾರಿಫ್‌ಗಳು ಏನಾಗಲಿವೆ? ಅಮೆರಿಕಕ್ಕೆ ಭಾರತವೇ ಬಾಸ್! ಟ್ರಂಪ್‌ ಆಪ್ತ ಭರ್ಜರಿ ಘೋಷಣೆ, ಸಿಕ್ತು ಬೃಹತ್ ಗಿಫ್ಟ್, ಷೇರು ಪೇಟೆ ಫುಲ್ ಖುಷ್! ಪ್ಯಾಕ್ಸ್‌ ಸಿಲಿಕಾಗೂ ಎಂಟ್ರಿ! | India is the boss for America! Trump's close aide makes a massive announcement, a huge gift received, and the stock market is overjoyed as Pax Silica enters! | #sharemarket #donaldtrump #usambassador #sergiogor #trumpadmin #pmnarendramodiji In a significant statement that signals a thaw in recently strained ties, Sergio Gor, a close confidant of President Donald Trump and the U.S. Ambassador to India, declared in Delhi that no country is as important or essential to America as India. This major diplomatic update includes the announcement that trade agreement negotiations between the two nations are set to resume on January 12, alongside the exciting news that President Trump is likely to visit India by next year. These developments have created a global stir and triggered a sharp recovery in the Indian stock market, which had been on a downward trend, prompting a closer look at the specifics of Gor’s speech, the enduring friendship between PM Modi and President Trump, and the future of the trade tariffs previously imposed on India. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share