Baramma Gowri Siri Mukha Toramma Gowri | Navaratri Series
Shambhavi Bg
0:00 / 0:00
Baramma Gowri Siri Mukha Toramma Gowri | Navaratri Series
70 просмотров · 7 дн. назад
Shambhavi Bg
36 подписчиков
70 просмотров · 7 дн. назад
ರಚನೆ - ಶ್ರೀ ಕರ್ಕಿ ಕೆeಶವದಾಸರು
ಸಂಯೂಜನೆ - ವಿದ್ವಾನ್ ಶ್ರೀ ನಾಗಭೂಷಣ ಉಡುಪ
ಗಾಯನ - ಶಾಂಭವಿ & ಸ್ವಪ್ನ
ಬಾರಮ್ಮಾ ಗೌರಿ ಸಿರಿಮುಖ ತೋರಮ್ಮಾ ಗೌರಿ
ಹಿಮವತ್ ಪರ್ವತ ಶೈಲ ಶಿಖರಧಿಂ
ಧುಮುಧುಮಿಸುವ ಗಂಗಾ ಪರವಾಹ ಧಿಮ್
ರಮಣ ಶಿವನ ಒಡಗೊಂಡು ತವಕದಿಂ
ಅಮಿತ್ ವೆೀಗದಮ್ ದರುಶನವಿೀಯಲು
ಮೀರು ಮೂಲದ ಮೂಲಾಧಾರದಂ
ಏರುತೆ ಸುಷುಮ್ನ ಬ್ರಹದ್ವಾರಧಿಮ್
ಮಿೀರುವ ಬ್ರಾಮ್ಹದ್ವಾರಧಿಂ ಕರುಣಿಸೆ
ಮ್ಾರ ವೆೈರಿಯ ಸಹಿತ್ ನೀ ವಹಿಲದಿ
ಕಾಶೀ ಕಾಂಚಿ ಮಧುರೆ ಮೈಸೂರಿನಿಮ್
ವಾಸಗೆೈದ ಸವಿದವಯ ಕ್ಷೇತ್ರಗಳಿಂ
ಸೂಸುವ ಎಳನಗೆ ಭಾಸುರತೇಜದಿಂ
ದಾಸಕೆೀಶವನುತ ದಾಸರ ಸಲಹಲು