Editorspick 599: ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುತ್ತಾ? ಎಸ್ಐಆರ್ ಹಿಂದೆ ಸಂಚಿತ್ತಾ? | SANMARGA NEWS
Sanmarga News
0:00 / 0:00
Editorspick 599: ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುತ್ತಾ? ಎಸ್ಐಆರ್ ಹಿಂದೆ ಸಂಚಿತ್ತಾ? | SANMARGA NEWS
11 889 просмотров · 2 дня назад
Sanmarga News
233 тыс. подписчиков
11 889 просмотров · 2 дня назад
#sanmarganews #kannadanews
ಚುನಾವಣಾ ಆಯೋಗದ SIR ಪ್ರಕ್ರಿಯೆ ಕುರಿತು ಹೊಸ ವಿವಾದ ತೀವ್ರಗೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ ದಾಖಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಫಾರ್ಮ್-6 ಬದಲಾವಣೆ, ಮತದಾರರ ಹೆಸರು ಸೇರ್ಪಡೆ–ತೆಗೆದುಹಾಕುವಿಕೆ ಹಾಗೂ ಡೇಟಾ ನಿಯಂತ್ರಣದ ಕುರಿತು ಎದ್ದಿರುವ ಪ್ರಶ್ನೆಗಳೇನು?