Перейти к содержимому

01 # ಸಾಲೋಟಗಿಯ ಈರಕಾರ ರೈತರ ಲಿಂಬೆಯ ಸಸಿಯ ಸ್ವರ್ಗ ಲೋಕ ॥ Kagaji Lemon Plants ॥ निंबू रोपण Lemon Nursery

igkannur vlogs

0:00 / 0:00

01 # ಸಾಲೋಟಗಿಯ ಈರಕಾರ ರೈತರ ಲಿಂಬೆಯ ಸಸಿಯ ಸ್ವರ್ಗ ಲೋಕ ॥ Kagaji Lemon Plants ॥ निंबू रोपण Lemon Nursery

538 просмотров · 12 ч назад
igkannur vlogs
14,7 тыс. подписчиков
538 просмотров · 12 ч назад
01 # ಸಾಲೋಟಗಿಯ ಈರಕಾರ ರೈತರ ಲಿಂಬೆಯ ಸಸಿಯ ಸ್ವರ್ಗ ಲೋಕ ॥ Kagaji Lemon Plants ॥ निंबू रोपण Lemon Nursery ॥IGKannur Vlogs ವಿಜಯಪುರ ಜಿಲ್ಲೆಯ, ಇಂಡಿ ತಾಲ್ಲೂಕಿನ, ಸಾಲೋಟಗಿ ಮತ್ತು ನಾದ ಬಿಕೆ ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಯ ಮೂಲಕ ಮನೆಮಾತಾಗಿರುವ ಮಾನ್ಯ ಈರಕಾರ ಕುಟುಂಬದ ಧರ್ಮರಾಯ, ಟೋಪಣ್ಣ ಮತ್ತು ರಾಮಗೊಂಡ ಸಹೋದರರು 78 ಎಕರೆಯಷ್ಟು ಜಮೀನಿನಲ್ಲಿ ಕಬ್ಬು, ಲಿಂಬೆ, ತೊಗರಿ, ಹತ್ತಿ, ಕಾಗಜೀ ಲಿಂಬೆಯ ಸುಧಾರಿತ ತಳಿಯ ಸಸಿಗಳನ್ನು ಬೆಳೆದು ಮಾರಾಟ ಮಾಡುವ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದಾರೆ, ಈ ಕುಟುಂಬ ಸುಮಾರು 30 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಭಾಗಗಳಲ್ಲಿ ಕಾಗಜೀ ಲಿಂಬೆಯ ಸುಧಾರಿತ ತಳಿಯ ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ, ನಾವು ಇವರ ತೋಟಗಳಿಗೆ ಹೋಗಿ ಅಲ್ಲಿರುವ ಮಾಹಿತಿಯನ್ನು ಚಿತ್ರೀಕರಣ ಮಾಡಿ ತಮ್ಮ ಮುಂದೆ ತೋರಿಸುವ ಪ್ರಯತ್ನ ಮಾಡಿದ್ದೇವೆ, ತಮಗೆ ಇಷ್ಟವಾದರೆ ಸಬ್ಸಕ್ರೈಬ - ಶೇಯರ್ ಮಾಡಿ ಮತ್ತು ಬೆಲ್ ಐಕಾನ ಒತ್ತಿ ಪ್ರೋತ್ಸಾಹ ನೀಡಿ .... ಧನ್ಯವಾದಗಳು.... The Eerakara family—comprising brothers Dharmaraya, Topanna, and Ramagonda—from Salotagi and Nada BK villages in Indi Taluk, Vijayapura district, has become renowned for natural farming. They have gained fame by cultivating and selling crops such as sugarcane, lemon, red gram, and cotton, as well as saplings of an improved variety of Kagzi lime across 78 acres of land. For nearly 30 years, the family has been supplying these improved Kagzi lime saplings to regions across Karnataka, Maharashtra, and Andhra Pradesh. We visited their orchards, filmed the process, and have presented the details here for you. If you enjoy this content, please subscribe, share, and press the bell icon to show your support. Thank you. विजयपुरा ज़िले के इंडी तालुक के सालोटगि और नाद BK गांवों के ईरकार परिवार में भाई धर्मराय, टोपन्ना और रामगोंडा हैं। यह परिवार नेचुरल खेती के लिए मशहूर हो गया है। उन्होंने 78 एकड़ ज़मीन पर गन्ना, नींबू, लाल चना और कपास जैसी फसलें उगाकर और बेचकर नाम कमाया है, साथ ही कागज़ी नींबू की बेहतर किस्म के पौधे भी उगाए हैं। लगभग 30 सालों से, यह परिवार कर्नाटक, महाराष्ट्र और आंध्र प्रदेश के इलाकों में इन बेहतर कागज़ी नींबू के पौधों की सप्लाई कर रहा है। हमने उनके बागों का दौरा किया, इस प्रोसेस को फ़िल्माया और आपके लिए यहाँ डिटेल्स दी हैं। अगर आपको यह कंटेंट पसंद आया, तो कृपया सब्सक्राइब करें, शेयर करें और अपना सपोर्ट दिखाने के लिए बेल आइकन दबाएँ। धन्यवाद।    / @igkannur1955   facebook - Irappa Kannur tweeter - @kannur_ig Instagram - igkannur WhatsApp - 8971717107 IGKannur,Shraddha House, opp.MAHESHWARI BHAVAN, behind ITI College, Chalukya Nagar, VIJAYAPUR, KARNATAKA. pin 586103 ॐ卐☪︎✝︎💖ॐ卐☪︎✝︎💖 ********************* 🥧🍜🍲🥘🌮🎂🍮🍛🥘 ⚘ಶರಣು ಬನ್ನಿ - ಒಟ್ಟಿಗೆ ಸೇರಿ - ಸಾಯಿ ಸೇವೆಯಲ್ಲಿ ಪಾಲ್ಗೊಳ್ಳಿ ☆☆☆☆☆ " ಸಾಯಿ ಧಾಮ " ಹೊನಗನಹಳ್ಳಿ,.... " ಸಾಯಿಸ್ವರ " ಟ್ರಸ್ಟ್ (ರ) ಬಾಗಲಕೋಟ ರಸ್ತೆ, ವಿಜಯಪುರ, ಕರ್ನಾಟಕ. ಮೊ.8971717107 💚 ॐ🌍🕋اللہ ☬⛪✝ Welcome to .... SAI DHAAM .... " SAISWAR " Trust ( Regd ) HONAGANHALLI , NH 218 , BAGALKOT ROAD , VIJAYAPUR, KARNATAKA , INDIA . MOBILE 8971717107 ಶ್ರೀ ಸಾಯಿ ಮಂದಿರದ ಕಟ್ಟಡದ ಕಾರ್ಯ ನಡೆಯುತ್ತಿದೆ, ಇದಕ್ಕಾಗಿ ಅಂದಾಜು ರೂ. 50 ಲಕ್ಷದಷ್ಟು ಖರ್ಚು ಆಗಲಿದೆ, ಅದಕ್ಕಾಗಿ ಭಕ್ತ ಮಂಡಳಿ ತಮ್ಮ ದಾನದಕ್ಷಿಣೆಗೆ ಧನ್ಯವಾದಗಳು. ॐ卐☪︎✝︎💖ॐ卐☪︎✝︎💖 ********************* Inspired by them.... Dr.Bro Kalamadyam flying passport badukin butthi Rangu kasturi your Quarries .... #KagaziLemon #KagaziLemonPlants #KagajiLemon #KagajiLemonPlants #LemonPlants #LemonFarming #LemonCultivation #LemonNursery #LemonGarden #LemonFarmer #OrganicLemonFarming #NaturalFarming #OrganicFarming #Farmers #IndianFarmers #KarnatakaFarmers #KarnatakaFarming #LimeFarming #LimePlants #FruitFarming #Horticulture #Agriculture #AgricultureIndia #ನಿಂಬೆ #ಕಾಗಜೀಲಿಂಬೆ #ಲಿಂಬೆಕೃಷಿ #ಲಿಂಬೆಸಸಿ #ನೈಸರ್ಗಿಕಕೃಷಿ #ಸಾವಯವಕೃಷಿ #ರೈತರು #ಕರ್ನಾಟಕಕೃಷಿ बिल्कुल सर 👍 हिंदी में Kagazi Lemon Plants के Hashtags: #कागजीनींबू #कागजीनींबूकेपौधे #कागजीलिंबू #नींबूकेपौधे #नींबूकीखेती #नींबूकृषि #नींबूनर्सरी #नींबूकाबगीचा #नींबूकाकिसान #जैविकनींबूकीखेती #प्राकृतिकखेती #जैविकखेती #किसान #भारतीयकिसान #कर्नाटककेकिसान #कर्नाटककृषि #नींबूकीबागवानी #फलकीखेती #बागवानी #कृषि #भारतीयकृषि #कृषिआधारितव्यवसाय #किसानकीमेहनत #किसानकीसफलता #आधुनिकखेती #प्राकृतिककृषि #जैविककृषि