03 # ದೇವರ ಆಟ ಬಲ್ಲವರಿಲ್ಲ !! God's Curse॥ 28 ವರ್ಷದ ಕೂಸು॥ 28 years old Child ?? ಶಾಪವೇಕೆ॥ IGKannur
igkannur vlogs
0:00 / 0:00
03 # ದೇವರ ಆಟ ಬಲ್ಲವರಿಲ್ಲ !! God's Curse॥ 28 ವರ್ಷದ ಕೂಸು॥ 28 years old Child ?? ಶಾಪವೇಕೆ॥ IGKannur
12 315 просмотров · 6 дн. назад
igkannur vlogs
14,7 тыс. подписчиков
12 315 просмотров · 6 дн. назад
03 # ದೇವರ ಆಟ ಬಲ್ಲವರಿಲ್ಲ !! God's Curse॥ 28 ವರ್ಷದ ಕೂಸು॥ 28 years old Child ?? ಶಾಪವೇಕೆ॥ IGKannur Vlogs
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಖೇಮಲಾಪೂರ ಗ್ರಾಮ, ಇಲ್ಲಿಯ ಬಡ ರೈತ ಮಾನ್ಯ ನಾಗಪ್ಪ ಚೌಗಲಾ ಇವರಿಗೆ ಐದು ಜನ ಮಕ್ಕಳು ಇದರಲ್ಲಿ ಎರಡನೇಯ ಮಗಳು ದೀಪಾಗೆ 28 ವರ್ಷಗಳ ವಯಸ್ಸು ಬೆಳವಣಿಗೆ ಇಲ್ಲ, ಕಾಣಿಸಲು 4 ವರ್ಷದ ಮಗುವಿನ ಹಾಗೆ, ಇದರಿಂದ ಕುಟುಂಬ ದುಃಖದ ಮಡುವಿನಲ್ಲಿದೆ, ಯಾರಾದರೂ ದಾನಿಗಳು ಅಥವಾ ಸರ್ಕಾರದ ಮಾನ್ಯರು ಈ ಕಡೆ ನೋಡಿ ಆಸರೆಯಾದರೆ ಪುಣ್ಯ ಕಾರ್ಯ ಎಂಬುದು ಕುಟುಂಬದ ಅಳಲು.... ಈ ವಿಡಿಯೋ ನೋಡಿದ ತಾವುಗಳು ಬಡ ರೈತನಿಗೆ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆಯಿರಿ.... ಧನ್ಯವಾದಗಳು....
ರೈತನ ಮೊಬೈಲ ನಂಬರ....
+919743597599
+919686704639
This is the story of Nagappa Chougala, a poor farmer from Khemalapura village in Raibag Taluk, Belagavi district. He has five children; his second daughter, Deepa, is 28 years old but has suffered from stunted growth, leaving her looking like a four-year-old child. The family is deeply distressed by this situation and hopes that kind donors or government officials might notice their plight and offer support—an act they would consider a truly noble deed. We urge those watching this video to extend a helping hand to this poor farmer and demonstrate humanity. Thank you.
Farmer's mobile numbers:
+919743597599
+919686704639
यह कहानी बेलगावी ज़िले के रायबाग तालुक के खेमलापुरा गाँव के एक गरीब किसान, नागप्पा चौगला की है। उनके पाँच बच्चे हैं; उनकी दूसरी बेटी, दीपा, 28 साल की है, लेकिन शारीरिक विकास न हो पाने के कारण वह चार साल की बच्ची जैसी दिखती है। परिवार इस स्थिति से बहुत परेशान है और उम्मीद करता है कि कोई दयालु दानदाता या सरकारी अधिकारी उनकी मुश्किलों पर ध्यान देंगे और मदद करेंगे—इसे वे एक बहुत नेक काम मानेंगे। हम इस वीडियो को देखने वालों से गुज़ारिश करते हैं कि वे इस गरीब किसान की मदद के लिए आगे आएँ और इंसानियत दिखाएँ। धन्यवाद।
किसान के मोबाइल नंबर:
+919743597599
+919686704639
/ @igkannur1955
facebook - Irappa Kannur
tweeter - @kannur_ig
Instagram - igkannur
WhatsApp - 8971717107
IGKannur,Shraddha House, opp.MAHESHWARI BHAVAN, behind ITI College, Chalukya Nagar, VIJAYAPUR, KARNATAKA.
pin 586103
ॐ卐☪︎✝︎💖ॐ卐☪︎✝︎💖
*********************
🥧🍜🍲🥘🌮🎂🍮🍛🥘
⚘ಶರಣು ಬನ್ನಿ - ಒಟ್ಟಿಗೆ ಸೇರಿ - ಸಾಯಿ ಸೇವೆಯಲ್ಲಿ ಪಾಲ್ಗೊಳ್ಳಿ ☆☆☆☆☆ " ಸಾಯಿ ಧಾಮ " ಹೊನಗನಹಳ್ಳಿ,....
" ಸಾಯಿಸ್ವರ " ಟ್ರಸ್ಟ್ (ರ) ಬಾಗಲಕೋಟ ರಸ್ತೆ, ವಿಜಯಪುರ, ಕರ್ನಾಟಕ.
ಮೊ.8971717107 💚
ॐ🌍🕋اللہ ☬⛪✝
Welcome to ....
SAI DHAAM ....
" SAISWAR " Trust ( Regd ) HONAGANHALLI , NH 218 , BAGALKOT ROAD , VIJAYAPUR, KARNATAKA , INDIA .
MOBILE 8971717107
ಶ್ರೀ ಸಾಯಿ ಮಂದಿರದ ಕಟ್ಟಡದ ಕಾರ್ಯ ನಡೆಯುತ್ತಿದೆ, ಇದಕ್ಕಾಗಿ ಅಂದಾಜು ರೂ. 50 ಲಕ್ಷದಷ್ಟು ಖರ್ಚು ಆಗಲಿದೆ, ಅದಕ್ಕಾಗಿ ಭಕ್ತ ಮಂಡಳಿ ತಮ್ಮ ದಾನದಕ್ಷಿಣೆಗೆ ಧನ್ಯವಾದಗಳು.
ॐ卐☪︎✝︎💖ॐ卐☪︎✝︎💖
*********************
Inspired by them....
Dr.Bro
Kalamadyam
flying passport
badukin butthi
Rangu kasturi
yours Quarries.....
#PoorFamily #HelpingHands #Humanity #Poverty #SupportPoorPeople #HeartTouchingStory #KannadaVlog #IGKannurVlogs
#ಹೆಣ್ಣುಮಗು #ಬಡಕುಟುಂಬ #ಮಾನವೀಯತೆ #ಸಹಾಯಮಾಡಿ #ಮಗುವಿನಕಥೆ
Poor Farmer’s Family Crisis | A Heart-Touching Story
ಬಡ ರೈತನ ಕುಟುಂಬದ ಸಂಕಷ್ಟ | ಒಂದು ಕಣ್ಣೀರಿನ ಕಥೆ
गरीब किसान का पारिवारिक संकट | दिल छू लेने वाली कहानी
A Farmer’s Struggle to Save His Family
ಬಡ ರೈತನ ನೋವು ಯಾರಿಗೆ ಅರ್ಥವಾಗುತ್ತದೆ? | IGKannur Vlogs
28-Year-Old Child | Poor Farmer’s Family Crisis | A Heart-Touching Story
Hindi:
28 साल का बच्चा | गरीब किसान का पारिवारिक संकट | दिल छू लेने वाली कहानी
Kannada:
28 ವರ್ಷದ ಕೂಸು | ಬಡ ರೈತನ ಕುಟುಂಬದ ಸಂಕಷ್ಟ | ಹೃದಯ ಕಲುಕುವ ಕಥೆ