Перейти к содержимому

Hassan Hasanamba Temple Traditions: ಬಾಳೆಕಂಬ ಕತ್ತರಿಸುವ ಆಚರಣೆ: ದೇವಿ ದರ್ಶನಕ್ಕೆ ಕ್ಷಣಗಣನೆ! | Tv5 Kannada

TV5 Kannada

0:00 / 0:00

Hassan Hasanamba Temple Traditions: ಬಾಳೆಕಂಬ ಕತ್ತರಿಸುವ ಆಚರಣೆ: ದೇವಿ ದರ್ಶನಕ್ಕೆ ಕ್ಷಣಗಣನೆ! | Tv5 Kannada

2 257 просмотров · 6 ч назад
TV5 Kannada
2,73 млн подписчиков
2 257 просмотров · 6 ч назад
Hassan Hasanamba Temple Traditions: ಬಾಳೆಕಂಬ ಕತ್ತರಿಸುವ ಆಚರಣೆ: ದೇವಿ ದರ್ಶನಕ್ಕೆ ಕ್ಷಣಗಣನೆ! | Tv5 Kannada ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಆಶ್ವಯುಜ ಮಾಸದ ದೀಪಾವಳಿ ಮಹೋತ್ಸವದ ಪವಿತ್ರ ಮುಹೂರ್ತದಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ದೇಗುಲದ ಆವರಣದಲ್ಲಿ ಆರಂಭವಾಗಿವೆ. ಅರಸು ಮನೆತನದ ವಂಶಸ್ಥರಿಂದ ದೇವಸ್ಥಾನದ ರಾಜಗೋಪುರ ಹಾಗೂ ಗರ್ಭಗುಡಿಯ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಬಾಳೆಕಂಬ ಕತ್ತರಿಸುವ (ಛೇದನ ಮಾಡುವ) ಪವಿತ್ರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ವರ್ಷಪೂರ್ತಿ ಬಂದ್ ಆಗಿರುವ ಗರ್ಭಗುಡಿಯ ಬಾಗಿಲು ಒಂದೇ ಬಾರಿಗೆ ತೆರೆಯುವಾಗ ತಾಯಿಯ ತೀವ್ರವಾದ ಉಗ್ರ ದೃಷ್ಟಿ ನೇರವಾಗಿ ಜನರ ಮೇಲೆ ಬೀಳಬಾರದು ಹಾಗೂ ಲೋಕಕಲ್ಯಾಣವಾಗಲಿ ಎಂಬ ಧಾರ್ಮಿಕ ನಂಬಿಕೆಯಿಂದ ಈ ಬಾಳೆಕಂಬ ಕತ್ತರಿಸುವ ಆಚರಣೆ ನಡೆದುಕೊಂಡು ಬಂದಿದೆ. ಬಾಳೆಕಂಬ ಛೇದನವಾಗುತ್ತಿದ್ದಂತೆ ಗರ್ಭಗುಡಿಯ ಬಾಗಿಲು ಅಧಿಕೃತವಾಗಿ ಓಪನ್ ಆಗಲಿದ್ದು, ಒಂದು ವರ್ಷದ ಬಳಿಕ ತಾಯಿ ಹಾಸನಾಂಬೆಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. The countdown has officially begun for the sacred unsealing of the historic Hasanamba Temple doors in Hassan. As part of centuries-old traditions observed during the annual Deepavali season, elaborate Vedic rituals are underway in front of the sanctum sanctorum. Following age-old royal customs, members of the traditional Arasu (Urs) family are performing special poojas and executing the ceremonial cutting of the banana plant (Bale Kamba) right outside the shrine. According to ancient beliefs, cutting the banana plant neutralizes the intense divine energy emitted when the doors open after remaining sealed for an entire year, protecting devotees from direct divine glare. Immediately following the banana plant cutting ritual, the main doors of the Hasanamba shrine will open to grant universal darshan to millions of waiting pilgrims. #Hasanamba #HasanambaTemple2026 #HassanNews #HasanambaDarshan #BaleKamba #KarnatakaTemples #Deepavali2026 #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬