ಸ್ವಾಮೀಜಿ ಬೆಂಕಿ ಭಾಷಣಕ್ಕೆ ಶಿಳ್ಳೆ ಚಪ್ಪಾಳೆ | ಕಬ್ಬು ಒಣಗಿದ್ರೂ ಕಡಿಬೇಡಿ ಎಂದ ಸ್ವಾಮೀಜಿ | Sugarcane Farmers
Quiz For Kannadiga Quiz Kannadiga
0:00 / 0:00
ಸ್ವಾಮೀಜಿ ಬೆಂಕಿ ಭಾಷಣಕ್ಕೆ ಶಿಳ್ಳೆ ಚಪ್ಪಾಳೆ | ಕಬ್ಬು ಒಣಗಿದ್ರೂ ಕಡಿಬೇಡಿ ಎಂದ ಸ್ವಾಮೀಜಿ | Sugarcane Farmers
37 035 просмотров · 16 ч назад
Quiz For Kannadiga Quiz Kannadiga
73,5 тыс. подписчиков
37 035 просмотров · 16 ч назад
#sugarcane #sugarcanerate #farmer #farmers #farmersprotest #swamiji #northkarnataka #farmersprotest #FarmersProtest #SugarcaneAgitation #HaveriNews #NorthKarnataka #haveri #mandya #mysuru #BasanagoudaPatilYatnal #BagalkotProtest #bagalkote #bagalkotnews #chikkodi #bijapur
ಕಬ್ಬು ಬೆಳೆಯುವ ವೆಚ್ಚ (ಗೊಬ್ಬರ, ಇಂಧನ ಇತ್ಯಾದಿ) ಹೆಚ್ಚಾಗಿರುವುದರಿಂದ, ಸಕ್ಕರೆ ಕಾರ್ಖಾನೆಗಳಿಂದ ₹4,500 ಮತ್ತು ರಾಜ್ಯ ಸರ್ಕಾರದಿಂದ ₹1,000 ರಾಜ್ಯ ಸಲಹಾ ಬೆಲೆ (SAP) ಸೇರಿ ಒಟ್ಟು ಪ್ರತಿ ಟನ್ಗೆ ₹5,500 ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಿದ ರೈತರ ಬೆನ್ನಿಗೆ ನಿಂತ ಸ್ವಾಮೀಜಿ ಕಬ್ಬು ಒಣಗಿದ್ರೂ ಕಡಿಬೇಡಿ ಎಂದ ಸ್ವಾಮೀಜಿ ಭಾಷಣಕ್ಕೆ ಅಡ್ಡಿಪಡಿಸಿದವನಿಗೆ ಭರ್ಜರಿ ಬೆಂಡೆತ್ತಿದ ಸ್ವಾಮೀಜಿ
Due to the high costs of sugarcane cultivation—including expenses for fertilizers, fuel, and other inputs—farmers are insisting on a total payment of ₹5,500 per tonne. This amount comprises ₹4,500 from sugar factories and a State Advisory Price (SAP) of ₹1,000 from the state government. In Belagavi, protests by farmers demanding this rate of ₹5,500 per tonne have intensified. A Swamiji, who extended his support to the farmers during their 'Karnataka Bandh' agitation, urged them not to harvest their sugarcane even if it dries up. When an individual attempted to interrupt his speech, the Swamiji gave him a sharp and stern reprimand.