ಮಕ್ಕಳ ಊಟದ ವಿಷಯದಲ್ಲಿ ಪೋಷಕರೇ ಈ 3 ತಪ್ಪು ಮಾಡಬೇಡಿ! | Healthy Eating Habits for Kids | Kannada Podcast
Happiest Health Kannada и DHEE Hospitals
0:00 / 0:00
ಮಕ್ಕಳ ಊಟದ ವಿಷಯದಲ್ಲಿ ಪೋಷಕರೇ ಈ 3 ತಪ್ಪು ಮಾಡಬೇಡಿ! | Healthy Eating Habits for Kids | Kannada Podcast
50 952 просмотра · 4 мес. назад
Happiest Health Kannada и DHEE Hospitals
50 952 просмотра · 4 мес. назад
ನಿಮ್ಮ ಮಗು ಊಟ ಮಾಡೋಕೆ ಹಠ ಮಾಡುತ್ತಿದೆಯೇ? Mobile ತೋರಿಸದಿದ್ದರೆ ಒಂದು ತುತ್ತೂ ತಿನ್ನುವುದಿಲ್ಲವೇ? ಮಕ್ಕಳ ಸರಿಯಾದ ಆಹಾರ ಪದ್ಧತಿ (Healthy eating habits in kids) ಮತ್ತು ಅವರ ಬೆಳವಣಿಗೆಗೆ ಬೇಕಾದ ಪೌಷ್ಟಿಕ ಆಹಾರ (Nutrition for kids) ಯಾವುದು? ಪೋಷಕರೇ, ಮಕ್ಕಳಿಗೆ ಗೊತ್ತಿಲ್ಲದೆ ನೀವು ಮಾಡುತ್ತಿರುವ 3 ಪ್ರಮುಖ ತಪ್ಪುಗಳು ಮತ್ತು ಮಕ್ಕಳಿಗೆ ಕಾಡುವ ಪೋಷಕಾಂಶಗಳ ಕೊರತೆಗೆ ಇಲ್ಲಿದೆ ತಜ್ಞ ವೈದ್ಯರ ಪರಿಹಾರ.
ಮಕ್ಕಳ ಸರಿಯಾದ ಆಹಾರ ಪದ್ಧತಿ (Healthy eating habits in kids), ಅವರ ಬೆಳವಣಿಗೆಗೆ ಬೇಕಾದ ಪೌಷ್ಟಿಕ ಆಹಾರ (Nutrition for kids) ಮತ್ತು ಪೋಷಕರು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಇನ್ನು ಹಲವಾರು ವಿಚಾರಗಳನ್ನು ಈ Podcast ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ @drsuprajachandrasekar1
ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಪೇರೆಂಟಿಂಗ್ ಟಿಪ್ಸ್ (Parenting tips in Kannada) ಮತ್ತು ಸ್ಮಾರ್ಟ್ ಟಿಪ್ಸ್‌ಗಾಗಿ ವೀಡಿಯೋವನ್ನು ಕೊನೆವರೆಗೂ ಮಿಸ್ ಮಾಡದೆ ನೋಡಿ.
What is covered in this podcast:
Mobile screen trap: ಮಕ್ಕಳಲ್ಲಿ YouTube feeding ಅಥವಾ ಸ್ಕ್ರೀನ್ ನೋಡಿ ಊಟ ಮಾಡುವ ಅಭ್ಯಾಸ ತಪ್ಪಿಸುವುದು ಹೇಗೆ?
Feeding Sugar: ಇಡ್ಲಿ, ದೋಸೆ, ಚಪಾತಿ ಜೊತೆ ಸಕ್ಕರೆ ಅಥವಾ ಕೆಚಪ್ ಕೊಡುವುದು ಸರಿಯೇ?
Force feeding: ತಟ್ಟೆಯಲ್ಲಿರೋ ಆಹಾರವನ್ನು ಮಕ್ಕಳಿಗೆ ಬಲವಂತವಾಗಿ ಖಾಲಿ ಮಾಡಿಸಬೇಕಾ?
Kids food formula: ಮಕ್ಕಳ ದಿನನಿತ್ಯದ ಊಟದಲ್ಲಿ ಏನೆಲ್ಲಾ ಪೌಷ್ಟಿಕಾಂಶಗಳು ಇರಬೇಕು?
Healthy snack box options: ಮಕ್ಕಳು ತರಕಾರಿ ಮತ್ತು ಸೊಪ್ಪುಗಳನ್ನು ಇಷ್ಟಪಟ್ಟು ತಿನ್ನುವಂತೆ ಮಾಡುವ ಸ್ಮಾರ್ಟ್ ಟ್ರಿಕ್ಸ್
Baby Care Myths: ಮಕ್ಕಳಿಗೆ Gripe Water, ಕತ್ತೆ ಹಾಲು ಅಥವಾ ಜೇನುತುಪ್ಪ ಕೊಡುವುದು ಸುರಕ್ಷಿತವೇ?
ತಜ್ಞರು (Guest): ಡಾ. ಸುಪ್ರಜ ಚಂದ್ರಶೇಖರ್, CEO ಮತ್ತು ಮಕ್ಕಳ ತೀವ್ರ ನಿಗಾ ತಜ್ಞರು, ಧೀ ಹಾಸ್ಪಿಟಲ್ಸ್ (Dhee Hospitals), ಕನಕಪುರ ರಸ್ತೆ, ಬೆಂಗಳೂರು.
ಸಂದರ್ಶನ (Host): ಪಲ್ಲವಿ ಕೆ ಎನ್
Chapters:
0:00 – Episode Highlights
0:48 – Introduction
2:10 – The problem with "Screen Feeding"
4:45 – How to stop ids eating with a Mobile Phone
6:30 – The truth about Ketchup and Added Sugar
9:44 – How to build Good Food Discipline
10:44 – Do kids really need to eat every 2 hours?
12:20 – Why biscuits and junk food are harming kids
15:50 – Clever Ways to get stubborn kids to eat healthy
17:30 – The Danger of Energy Drinks for children
18:50 – Iron Deficiency: Warning signs to watch for
22:20 – Why Raw Milk is unsafe for your child
25:10 – How to read Food Labels at the shop
30:00 – Ancestral Secrets: Why the past generation was stronger
31:10 – Why you should never give Gripe Water
32:16 – The truth about Donkey Milk for babies
32:40 – Why blowing an Infant’s nose can be dangerous
34:20 – Why Honey is dangerous for 1 year old
35:38 – Final message to parents
#MakkalaAhara #MakkalaAarogya #KannadaHealthPodcast #ChildNutrition #ParentingTipsKannada #happiesthealthkannada