Перейти к содержимому

ಮಲೆನಾಡ ಹೆಬ್ಬಾಗಿಲಿನಲ್ಲಿ ಕೋಟೆ ಮಾರಿಕಾಂಬೆ ಜಾತ್ರೆ ಸಂಭ್ರಮ | Shimoga Kote Marikamba Jatre

Prajavani | ಪ್ರಜಾವಾಣಿ

0:00 / 0:00

ಮಲೆನಾಡ ಹೆಬ್ಬಾಗಿಲಿನಲ್ಲಿ ಕೋಟೆ ಮಾರಿಕಾಂಬೆ ಜಾತ್ರೆ ಸಂಭ್ರಮ | Shimoga Kote Marikamba Jatre

5 490 просмотров · 6 мес. назад
Prajavani | ಪ್ರಜಾವಾಣಿ
453 тыс. подписчиков
5 490 просмотров · 6 мес. назад
The grand celebration of Kote Marikamba in Shimoga | Shimoga's city goddess Kote Marikamba Jatre | Shimoga city Fair ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಇಂದಿನಿಂದ ಆರಂಭವಾಗಿರುವ ನಗರ ದೇವತೆ ಕೋಟೆ ಮಾರಿಕಾಂಬೆ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮ ಗರಿಗೆದರಿದೆ. ಮಂಗಳವಾರ ನಸುಕಿನಲ್ಲಿ ತುಂಗಾ ನದಿಯಲ್ಲಿ ಗಂಗೆ ಪೂಜೆ ಮಾಡುವ ಮೂಲಕ ದೇವಿಯ ಪೂಜಾ ಕಾರ್ಯಕ್ರಮ ಆರಂಭಗೊಂಡಿದ್ದು, ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ಜಾತ್ರೆಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. #ಶಿವಮೊಗ್ಗ #ಕೋಟೆಮಾರಿಕಾಂಬಾಜಾತ್ರೆ #ಶಿವಮೊಗ್ಗಜಾತ್ರೆ #ಮಲೆನಾಡಿನಸಂಭ್ರಮ #ಜಾತ್ರೆ #KoteMarikambaJatreShimoga #ShimogaMarikambaFestival2026 #KoteMarikambaTemple #DeviMarikambaJatre #Shimoga #KoteMarikambeGaddugePooje #ShimogaCityNews ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947