ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಮುಖಂಡ ಶಿವರುದ್ರ ಬಾಗಲಕೋಟ ಭಾಷಣ | Shivarudar Bagalkot Speech
GADINAADA KRANTI
0:00 / 0:00
ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಮುಖಂಡ ಶಿವರುದ್ರ ಬಾಗಲಕೋಟ ಭಾಷಣ | Shivarudar Bagalkot Speech
1 071 просмотр · 8 часов назад
GADINAADA KRANTI
111 тыс. подписчиков
1 071 просмотр · 8 часов назад
#GadinaadaKranti #Vijayapuraganeshotsav2026meeting #shivarudrabagalkotspeech
Join this channel to get access to perks:
/ @gadinaadakranti
ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಮುಖಂಡ ಶಿವರುದ್ರ ಬಾಗಲಕೋಟ ಭಾಷಣ | Vijayapura Ganeshotsav Meeting Foir Yatnal
ವಿಜಯಪುರದಲ್ಲಿ ಯತ್ನಾಳ್ ನೇತೃತ್ವದಲ್ಲಿ ನಡೆದ ಗಜಾನನ ಮಹಾಮಂಡಳಿಗಳ ಸಭೆಯಲ್ಲಿ ಮುಖಂಡ ಶಿವರುದ್ರ ಬಾಗಲಕೋಟ ಅವರು ಮಾತನಾಡಿದರು. ಸಭೆಯಲ್ಲಿ ಗಜಾನನ ಮಹಾಮಂಡಳಿಗಳ ಚಟುವಟಿಕೆಗಳು ಹಾಗೂ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಶಿವರುದ್ರ ಬಾಗಲಕೋಟ ಅವರ ಸಂಪೂರ್ಣ ಭಾಷಣ ಇಲ್ಲಿದೆ.
#ಯತ್ನಾಳ್ #ಶಿವರುದ್ರಬಾಗಲಕೋಟ #ಗಜಾನನಮಹಾಮಂಡಳಿ #ವಿಜಯಪುರ #Yatnal #Vijayapura #GaneshMahamandali #KarnatakaNews #VijayapuraNews #GaneshFestival #bjpmunsiplemebmervijayapura #shivarudrabagalkot #shivarudrabagalkotspeechinfrontyatnal #shivarudrabagalkotspeechganeshotsavmeetingvijayapura2026 #vijayapuraganeshotsavnews #vijayapuratodaynews #vijayapuraganeshotsavpoliticsupdates #vijayapuralocalchannelgadinaadakranti
ಯತ್ನಾಳ್, ಶಿವರುದ್ರ ಬಾಗಲಕೋಟ, ಗಜಾನನ ಮಹಾಮಂಡಳಿ, ಗಜಾನನ ಮಹಾಮಂಡಳಿಗಳ ಸಭೆ, ವಿಜಯಪುರ, Vijayapura, Yatnal, Shivrudra Bagalakot, Ganesh Mahamandali, Ganesh Festival, Karnataka Politics, Vijayapura News, Karnataka News, ಗಡಿನಾಡ ಕ್ರಾಂತಿ
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...