Перейти к содержимому

ಆವ ಕುಲವೋ ರಂಗಾ | Ava Kulavo Ranga | Utsahi Bolma

UTSAHI BOLMA

0:00 / 0:00

ಆವ ಕುಲವೋ ರಂಗಾ | Ava Kulavo Ranga | Utsahi Bolma

416 892 просмотра · 4 г. назад
UTSAHI BOLMA
54,7 тыс. подписчиков
416 892 просмотра · 4 г. назад
#bhajan #bhajane #bhajansong #bhajanmusic ಆವ ಕುಲವೋ ರಂಗಾ ಅರಿಯಲಾಗದು ।।ಪ।। ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ||1|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ ತೆರೆದು ಬಾಯಿ‌ಯೊಳಗಿರೇಳು ಲೋಕವ ಇರಿಸಿ ತಾಯಿಗೆ ತೋರ್ದನಂತೆ ||2|| ಗೊಲ್ಲತಿಯರ ಮನೆಗೆ ಪೊಕ್ಕು ಕಳ್ಳತನವ ಮಾಡಿದನಂತೆ || ಒಲ್ಲದ ಪೂತನಿಯ ವಿಷವನುಂಡು ಮೆಲ್ಲನೆ ತೃಣನ ಕೊಂದನಂತೆ ಪಕ್ಷಿ ತನ್ನ ವಾಹನವಂತೆ ಹಾವು ತನ್ನ ಹಾಸಿಗೆಯಂತೆ ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದುಮುಖದ ಚೆಲ್ವನಂತೆ ||3|| ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ || ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ ಹಡಗಿನಿಂದಲಿ ಬಂದನಂತೆ ಕಡಲತಡಿಯಲಿ ನಿಂತನಂತೆ ಒಡನೆ ಮಧ್ವರಿಗೊಲಿದನಂತೆ ಒಡೆಯಾ.. ಹಯವದನನಂತೆ ||4|| #bhajan #bhajane    • ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keer...      • ಶಂಭೋ ಸ್ವಯಂಭೋ ಸಂಭವ | Shambo swayambo sambha...      • ವಿಠಲ ಪಾಂಡುರಂಗ | Vitala Panduranga | Utsahi...      • ಕೋಲನಾಡುವ ರಂಗ ಕೋಲನಾಡುವ | Kolanaduva Ranga |...      • Bhagyada lakshmi bandalu node|| ಭಾಗ್ಯದ ಲಕ್...      • ಬಾರೆ ಸಖೀ | Bare Sakhi Hoguva Rasa Kreede A...      • ಗುರುವಿನ ಗುಲಾಮನಾಗುವ ತನಕ | Guruvina Gulamana...      • ಶಿವನಲ್ಲಿ ಶರಣಾಗಿರಣ್ಣ | Shivanalli Sharanagi...      • ಪೋಪು ಹೋಗೋಣ ಬಾರೋ | Popu Hogona Baro | Utsah...      • ಬಾರೋ ಕೃಷ್ಣಯ್ಯಾ | Baro Krishnayya | Utsahi ...      • ಏನು ಧನ್ಯಳೋ ಲಕುಮಿ | Enu Dhanyalo Lakumi | U...      • ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri  ...      • ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy Ayyapp...      • ಗೋಪಿ ಕೇಳ್ ನಿನ್ನ ಮಗ ಜಾರ | Gopike ninna maga...      • ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹೇಶ್ವರ...      • ಅಸುರ ಮೂಕನ ಕೊಂದು | mookambike taye jagadamb...      • Tunga Teeradi Ninta | ತುಂಗಾತೀರದಿ ನಿಂತ | ರಾ...      • Ayina Poora  Eddene andu | ಆಯಿನ ಪೂರಾ ಎಡ್ಡೆ...      • ತುಳಸಿ ಎಲೆ ಆರಿಸಿಕೊಂಡು | Tulasi ele arisikondu      • udisuvudendu sri male mele | ಉದಿಸುವುದೆಂದು ...      • Nee namma geluvagi baa | ನೀ ನಮ್ಮ ಗೆಲುವಾಗಿ ...