ರೇಕಿ ಪ್ರೇತಾತ್ಮಗಳ ಜೊತೆ ಕೆಲಸ ಮಾಡುತ್ತದೆಯಾ? | Reiki & Spirit Work |ಇದನ್ನು ನೀವು ತಿಳಿದಿದ್ದರೆ ಒಳ್ಳೆಯದು |
DIVINE REIKI GARDEN
0:00 / 0:00
ರೇಕಿ ಪ್ರೇತಾತ್ಮಗಳ ಜೊತೆ ಕೆಲಸ ಮಾಡುತ್ತದೆಯಾ? | Reiki & Spirit Work |ಇದನ್ನು ನೀವು ತಿಳಿದಿದ್ದರೆ ಒಳ್ಳೆಯದು |
3 316 просмотров · 1 мес. назад
DIVINE REIKI GARDEN
10,5 тыс. подписчиков
3 316 просмотров · 1 мес. назад
ರೇಕಿ ಪ್ರೇತಾತ್ಮಗಳ ಜೊತೆ ಕೆಲಸ ಮಾಡುತ್ತದೆಯಾ? | Reiki & Spirit Work | ನಿಜ ಏನು? |ಇದನ್ನು ನೀವು ತಿಳಿದಿದ್ದರೆ ಒಳ್ಳೆಯದು |
ರೇಕಿ ಹೀಲಿಂಗ್ನಲ್ಲಿ ಆತ್ಮಗಳು, ಭೂತಗಳು ಅಥವಾ ಪ್ರೇತಗಳನ್ನು ಬಳಸಿಕೊಳ್ಳಲಾಗುತ್ತದೆಯಾ?
ರೇಕಿ ಶಕ್ತಿಯನ್ನು ಆತ್ಮಗಳ ಮೂಲಕ ಕಳುಹಿಸಿ healing ಮಾಡಬಹುದೇ?
ರೇಕಿ ಕಲಿತ ನಂತರ negative energy ಅಥವಾ spirit-related ಸಮಸ್ಯೆಗಳು ಉಂಟಾಗಬಹುದೇ?
ಇಂತಹ ಪ್ರಶ್ನೆಗಳು ಕೆಲವರಿಗೆ ಗೊಂದಲ ಮತ್ತು ಭಯವನ್ನು ಉಂಟುಮಾಡಬಹುದು.
ಈ ವಿಡಿಯೋದಲ್ಲಿ Reiki ಮತ್ತು Spirit Work ಒಂದೇನಾ?, Reikiಯ ಮೂಲ ಪರಂಪರೆಯಲ್ಲಿ ಆತ್ಮಗಳ ಪಾತ್ರ ಏನು, ಮತ್ತು ನಂತರದ ಕೆಲವು Reiki systemsಗಳಲ್ಲಿ Angels, Guides, Masters, Crystals, Chakras ಮುಂತಾದ ಪರಿಕಲ್ಪನೆಗಳು ಹೇಗೆ ಸೇರಿಕೊಂಡವು ಎಂಬುದನ್ನು ಸರಳವಾಗಿ ಚರ್ಚಿಸಿದ್ದೇನೆ.