Перейти к содержимому

60 ಲಕ್ಷ ಮನೆಗಳಿಗೆ PM Surya Ghar ಯೋಜನೆ! 20 ಲಕ್ಷ ಮನೆಗಳಿಗೆ Zero Bill! How To Apply? ಸಬ್ಸಿಡಿ ಎಷ್ಟು?

Vijay Karnataka | ವಿಜಯ ಕರ್ನಾಟಕ

0:00 / 0:00

60 ಲಕ್ಷ ಮನೆಗಳಿಗೆ PM Surya Ghar ಯೋಜನೆ! 20 ಲಕ್ಷ ಮನೆಗಳಿಗೆ Zero Bill! How To Apply? ಸಬ್ಸಿಡಿ ಎಷ್ಟು?

17 668 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,81 млн подписчиков
17 668 просмотров · 1 дн. назад
60 ಲಕ್ಷ ಮನೆಗಳಿಗೆ PM Surya Ghar ಯೋಜನೆ! 20 ಲಕ್ಷ ಮನೆಗಳಿಗೆ Zero Bill! How To Apply? ಸಬ್ಸಿಡಿ ಎಷ್ಟು? ಪ್ರತಿ ತಿಂಗಳು ಕರೆಂಟ್ ಬಿಲ್ ಕಟ್ಟೋದು ಅಂದ್ರೆ ಎಲ್ಲರಿಗೂ ಒಂಥರಾ ಟೆನ್ಶನ್ ಅಲ್ವಾ? ಬೇಸಿಗೆ ಬಂದ್ರಂತೂ ಫ್ಯಾನ್, ಎಸಿ ಅಂತ ಬಿಲ್ ಇನ್ನೂ ಜಾಸ್ತಿಯಾಗುತ್ತೆ. ಆದ್ರೆ, ನಿಮ್ಮ ಮನೆಯ ಕರೆಂಟ್ ಬಿಲ್ ಕಂಪ್ಲೀಟ್ ಆಗಿ ಜೀರೋ ಆದ್ರೆ ಹೇಗಿರುತ್ತೆ? ಅಷ್ಟೇ ಅಲ್ಲ, ನೀವು ಬಳಸಿದ ಕರೆಂಟ್ ಹೋಗಿ ಉಳಿದಿದ್ದನ್ನ ಸರ್ಕಾರಕ್ಕೇ ಮಾರಿ, ಪ್ರತಿ ತಿಂಗಳು ಹಣ ಗಳಿಸಿದ್ರೆ ಹೇಗಿರುತ್ತೆ? ಅರೇ ಇದೇನ್ ಸ್ವಾಮಿ ಸುಳ್ ಹೇಳ್ತಿದ್ದೀರಾ ಅಂತೀರಾ? ಖಂಡಿತ ಇಲ್ಲ! ಇದು ಆಲ್ರೆಡಿ ನಡೀತಿದೆ! ಭಾರತದಲ್ಲಿ ಈಗ ಬರೋಬ್ಬರಿ 20.7 ಲಕ್ಷಕ್ಕೂ ಹೆಚ್ಚು ಮನೆಗಳ ಕರೆಂಟ್ ಬಿಲ್ ಜೀರೋ ಬರ್ತಿದೆ! ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ ಈಗ ಇಡೀ ದೇಶದಲ್ಲೇ ಭಾರೀ ಸದ್ದು ಮಾಡ್ತಿದೆ. ಭಾರತದ ಮನೆ ಮನೆಗಳಿಗೂ ರೂಫ್‌ಟಾಪ್ ಸೋಲಾರ್ ತಲುಪಿಸುವ ಈ ಯೋಜನೆ ಈಗ 60 ಲಕ್ಷ ಮನೆಗಳ ಮೈಲಿಗಲ್ಲನ್ನ ದಾಟಿದೆ! ಬರೀ ಸಬ್ಸಿಡಿ ಕೊಡೋ ಸ್ಕೀಮ್ ಆಗಿ ಶುರುವಾದ ಈ ಯೋಜನೆ, ಈಗ ಭಾರತದ ಅತಿ ದೊಡ್ಡ ಮಾಸ್-ರೂಫ್‌ಟಾಪ್ ಸೋಲಾರ್ ಮೂವ್ಮೆಂಟ್ ಆಗಿ ಬದಲಾಗಿದೆ. ಏನಿದು ಪಿಎಂ ಸೂರ್ಯ ಘರ್ ಯೋಜನೆ? ಇದರಿಂದ ಕರೆಂಟ್ ಬಿಲ್ ಹೇಗೆ ಜೀರೋ ಆಗುತ್ತೆ? ಸರ್ಕಾರ ಎಷ್ಟು ಸಬ್ಸಿಡಿ ಕೊಡುತ್ತೆ? ಕರ್ನಾಟಕದಲ್ಲಿರೋರು ಇದಕ್ಕೆ ಹೇಗೆ ಅಪ್ಲೈ ಮಾಡಬೇಕು? ಬನ್ನಿ, ಇವತ್ತಿನ ವಿಡಿಯೋದಲ್ಲಿ ಇದರ ಕಂಪ್ಲೀಟ್ ಡೀಟೇಲ್ಸ್ ಅನ್ನು ನೋಡೋಣ.. ಈ ವಿಡಿಯೋನ ಕೊನೆವರೆಗೂ ನೋಡಿ, ಯಾಕಂದ್ರೆ ನೀವೂ ಕೂಡ ನಿಮ್ಮ ಮನೆಗೆ ಸೋಲಾರ್ ಹಾಕಿಸಿ ಸಾವಿರಾರು ರೂಪಾಯಿ ಉಳಿಸಬಹುದು.. PM Surya Ghar: Muft Bijli Yojana is rapidly expanding across India, with 60 lakh homes reached under the rooftop solar programme. In this video, we explain how the scheme can help reduce electricity bills, the subsidy available for 1 kW, 2 kW and 3 kW+ systems, and how eligible households can apply. We also explain the application process for Karnataka, net metering, subsidy credit, financing options and important precautions to avoid fake websites and agents. ಕರೆಂಟ್ ಬಿಲ್ ಟೆನ್ಶನ್ ಬಿಡಿ, ಜೀರೋ ಬಿಲ್ ಪಡೆಯಿರಿ! ಪಿಎಂ ಸೂರ್ಯ ಘರ್ ಯೋಜನೆಯಿಂದ 60 ಲಕ್ಷ ಮನೆಗಳಿಗೆ ಸೋಲಾರ್! ಅಪ್ಲೈ ಮಾಡೋದು ಹೇಗೆ? ಸಬ್ಸಿಡಿ ಎಷ್ಟು? | PM Surya Ghar Yojana: 60 Lakh Homes Get Solar! ₹78,000 Subsidy & How to Apply | #PMSuryaGhar #SolarSubsidy #RooftopSolar #SolarEnergy #MuftBijli #SolarPanel #Karnataka #BESCOM #NetMetering #RenewableEnergy 00:00 – ಜೀರೋ ಕರೆಂಟ್ ಬಿಲ್ & PM ಸೂರ್ಯಘರ್ 01:22 – 60 ಲಕ್ಷ ಮನೆಗಳಿಗೆ ಸೋಲಾರ್ 03:01 – ಜೀರೋ ಬಿಲ್: ನೆಟ್ ಮೀಟರಿಂಗ್ & ಆದಾಯ 04:22 – ಡಿಜಿಟಲ್ ಪ್ರಕ್ರಿಯೆ, ಸಬ್ಸಿಡಿ & ಕಡಿಮೆ ಬಡ್ಡಿ ಸಾಲ 05:35 – ಸೋಲಾರ್‌ನಿಂದ ಉದ್ಯೋಗ ಸೃಷ್ಟಿ 06:38 – ಸಬ್ಸಿಡಿ ಎಷ್ಟು? ಕಿಲೋವ್ಯಾಟ್‌ಗೆ ಎಷ್ಟು? 08:06 – ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? 10:02 – ಫೇಕ್ ಏಜೆಂಟ್‌ಗಳಿಂದ ಎಚ್ಚರ 11:08 – ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share