ಸಬ್ ರಿಜಿಸ್ಟರ್ ಕಛೇರಿಗೆ ಶಾಸಕ ಗಣೇಶ್ ದಿಡೀರ್ ದಾಳಿ | ಅಧಿಕಾರಿಯ ಚಳಿ ಬಿಡಿಸಿದ ಶಾಸಕ | Kampli MLA | JN Ganesh |
Quiz For Kannadiga Quiz Kannadiga
0:00 / 0:00
ಸಬ್ ರಿಜಿಸ್ಟರ್ ಕಛೇರಿಗೆ ಶಾಸಕ ಗಣೇಶ್ ದಿಡೀರ್ ದಾಳಿ | ಅಧಿಕಾರಿಯ ಚಳಿ ಬಿಡಿಸಿದ ಶಾಸಕ | Kampli MLA | JN Ganesh |
10 351 просмотр · 1 дн. назад
Quiz For Kannadiga Quiz Kannadiga
73,1 тыс. подписчиков
10 351 просмотр · 1 дн. назад
#kampli #jnganesh #kampliganesh #gangavathi #bellary #ballari #sandur #sanduru #sriramulu #janardhanreddy #galijanardhanreddy #mla #ganesh #karnataka #karnatakanews #hubli #bidar #haveri belagavidistrict #belgav #uttarakarnataka #northkarnatakacomedy
ಸಾರ್ವಜನಿಕರಿಂದ ಬಂದ ಲಂಚದ ದೂರುಗಳ ಹಿನ್ನೆಲೆಯಲ್ಲಿ ಕಂಪ್ಲಿ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಹಠಾತ್ ದಾಳಿ ನಡೆಸಿ. ಈ ವೇಳೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿರುವುದು ಹಾಗೂ ಕರ್ನಾಟಕ ಸರ್ಕಾರಕ್ಕೆ ಪಾವತಿಸುವ ಮುದ್ರಾಂಕ ಶುಲ್ಕಕ್ಕಿಂತ (Stamp Duty) ಹೆಚ್ಚಿನ ಮೊತ್ತವನ್ನು ಲಂಚದ ರೂಪದಲ್ಲಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತಕ್ಕೆ ದೂರು ನೀಡುವ ಎಚ್ಚರಿಕೆ ನೀಡಲಾಯಿತು ದಾಖಲೆಗಳ ನೋಂದಣಿಯಲ್ಲಿ ಅನಗತ್ಯ ವಿಳಂಬ ಮತ್ತು ಅವ್ಯವಸ್ಥೆ. ಕೆಲಸ ಮಾಡಿಕೊಡಲು ವಿಳಂಬ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಶೀಘ್ರವೇ ಸಾರ್ವಜನಿಕರ ನಾಮ ಫಲಕ ಹಾಕುವಂತೆ ತಾಳಿತು ಮಾಡಲಾಯಿತು
Following complaints of bribery from the public, a surprise raid was conducted on the Sub-Registrar’s office in Kampli. During the raid, it was discovered that the office was rife with the interference of middlemen, and that amounts exceeding the prescribed stamp duty payable to the Government of Karnataka were being collected as bribes. In this instance, against the corrupt officials...
A warning was issued regarding the filing of a complaint with the Lokayukta concerning unnecessary delays and disarray in the registration of documents. An inquiry will be conducted into the delays in processing work. Furthermore, instructions were given to install a public information signboard immediately.