ವೈದಿಕರೇ, ನೀವು ಶೋಷಣೆ ಮಾಡಿದ್ದಕ್ಕೇ ಬಸವ–ಬುದ್ಧ ಹುಟ್ಟಿದರು!" | ಇಷ್ಟಲಿಂಗ ಶಿವಯೋಗ vs ಓಶೋ ಧ್ಯಾನ | Vachana TV
Vachana TV
0:00 / 0:00
ವೈದಿಕರೇ, ನೀವು ಶೋಷಣೆ ಮಾಡಿದ್ದಕ್ಕೇ ಬಸವ–ಬುದ್ಧ ಹುಟ್ಟಿದರು!" | ಇಷ್ಟಲಿಂಗ ಶಿವಯೋಗ vs ಓಶೋ ಧ್ಯಾನ | Vachana TV
2 478 просмотров · 1 дн. назад
Vachana TV
25,1 тыс. подписчиков
2 478 просмотров · 1 дн. назад
ಇಷ್ಟಲಿಂಗ ಶಿವಯೋಗ ಮತ್ತು ಓಶೋ ಧ್ಯಾನ ತಂತ್ರಗಳೆರಡನ್ನೂ ಪ್ರಯೋಗ ಮಾಡಿ ನೋಡಿದ ಸಾಧಕರೊಂದಿಗೆ ಬಿಚ್ಚುಮಾತಿನ ಸಂವಾದ. ವೈದಿಕ ಪ್ರಭಾವ, ವರ್ಣಾಶ್ರಮ, ಪೂರ್ವಜನ್ಮ, ಸ್ಪಿರಿಚುವಲ್ ಈಗೋ, ಜೆನ್‌ಜಿ ಪ್ರತಿಭಟನೆಗಳು – ಎಲ್ಲವನ್ನೂ "ನಂಬಬೇಡಿ, ಪ್ರಯೋಗ ಮಾಡಿ ಅನುಭವಿಸಿ" ಎಂಬ ದೃಷ್ಟಿಯಿಂದ ನೋಡುವ ಅಪರೂಪದ ಚರ್ಚೆ.
00:00 – ಜೆನ್‌ಜಿ, ವೈದಿಕ ಪ್ರಭಾವ, ಶೋಷಣೆ – ಟೀಸರ್
03:30 – ಓಶೋ ಹೇಳಿದ 112 ಧ್ಯಾನ ತಂತ್ರಗಳು: "ನಂಬಬೇಡಿ, ಪ್ರಯೋಗ ಮಾಡಿ"
05:30 – "ಬಸವಣ್ಣ ಹೊಸದೇನು ಹೇಳಿದ?" – 770 ಅಮರಗಣಗಳ ಉತ್ತರ
06:24 – "ನೀವು ಶೋಷಣೆ ಮಾಡಿದ್ದಕ್ಕೇ ಬಸವ–ಬುದ್ಧ ಬಂದರು" & ಆರ್ಯ–ಮೂಲನಿವಾಸಿ ಸಂಘರ್ಷ
09:08 – ಪೂರ್ವಜನ್ಮ, ವರ್ಣಾಶ್ರಮ ಮತ್ತು "ಜೆನೆಟಿಕ್ ಪ್ಯೂರಿಟಿ" ವಿವಾದ
11:36 – ಜೆನ್‌ಜಿ ಪ್ರತಿಭಟನೆ: ಸಿಟ್ಟು ಇದೆ, ವಿಷನ್ ಇಲ್ಲ!
14:43 – ಸ್ಪಿರಿಚುವಲ್ ಈಗೋ: "ನಾನು ಶರಣ ಅಂತ ಹೇಳಿಕೊಳ್ಳೋದೇ ಅರ್ಥಹೀನ"
15:34 – ಮಹಿಳೆಯರ ಮೇಲೆ ವೈದಿಕ ಪ್ರಭಾವ: ಮಂಗಳಗೌರಿ–ಶುಕ್ರಗೌರಿ
17:38 – "ಇದೆಲ್ಲ ವೇದಾಂತದಲ್ಲೇ ಇದೆ" ಎನ್ನುವವರಿಗೆ: ಸತ್ಯಕ್ಕೆ ಕಾಪಿರೈಟ್ ಇಲ್ಲ!
23:35 – ವಚನಗಳು ಸಮಸ್ಯೆ ಪರಿಹಾರವಲ್ಲ, ಅರಿವಿನ ದಾರಿ – ಶಿವಯೋಗಕ್ಕೆ ಕರೆ
ಅತಿಥಿ : ನಿತಿನ್ ಕಲ್ಯಾಣಕುಮಾರ್ – ಇಷ್ಟಲಿಂಗ ಶಿವಯೋಗ ಸಾಧಕರು
Social Media
Youtube : / @vachanatvkannada
Instagram : / vachanatvkannada
Facebook : https://www.facebook.com/profile.php?...
ವಚನ TV ಬಗ್ಗೆ | About Vachana TV Kannada
ವಚನ TV ಕನ್ನಡ ನಾಡಿನ ಶರಣ ಸಂಸ್ಕೃತಿ, ಬಸವ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ದರ್ಶನದ ಅಮೂಲ್ಯ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿತವಾದ ಜ್ಞಾನ ವೇದಿಕೆ.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಇತರ ಶರಣರ ವಚನಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಸರಳ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಧ್ಯೇಯ. ವಚನ TV ಕೇವಲ ಒಂದು ಮಾಧ್ಯಮವಲ್ಲ; ಇದು ಶರಣರ ಜ್ಞಾನ, ವಿಚಾರ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಸಂಪರ್ಕಿಸುವ ಸೇತುವೆಯಾಗಿದೆ.
"ವಚನದಿಂದ ವಿಚಾರ, ವಿಚಾರದಿಂದ ಆಚಾರ, ಆಚಾರದಿಂದ ಸುಂದರ ಸಮಾಜ"
ಶರಣ ಸಾಹಿತ್ಯ, ಬಸವ ತತ್ವ ಮತ್ತು ಲಿಂಗಾಯತ ದರ್ಶನದ ಅಧ್ಯಯನಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ.
ಶರಣು ಶರಣಾರ್ಥಿ | Sharanu Sharanaarthi
#VachanaTV #IshtalingaShivayoga #ಇಷ್ಟಲಿಂಗ #Shivayoga #Osho #Meditation #Basavanna #LingayatDharma #ಲಿಂಗಾಯತಧರ್ಮ #GenZ #Varnashrama #Vachana #SpiritualEgo #KannadaInterview #ಬಸವತತ್ವ