Перейти к содержимому

😋🥬ಕೋಸ್ ಪಲ್ಯ #ಕೋಸ್ಪಲ್ಯ #ಸಾಂಬಾರ್ #ಕೋಸ್ಪಲ್ಯಸಾಂಬಾರ್ #KannadaRecipe #KarnatakaRecipes

Shashi Kala.R

0:00 / 0:00

😋🥬ಕೋಸ್ ಪಲ್ಯ #ಕೋಸ್ಪಲ್ಯ #ಸಾಂಬಾರ್ #ಕೋಸ್ಪಲ್ಯಸಾಂಬಾರ್ #KannadaRecipe #KarnatakaRecipes

37 просмотров · 10 дней назад
Shashi Kala.R
109 подписчиков
37 просмотров · 10 дней назад
😋 ಕೋಸ್ ಪಲ್ಯ ಸಾಂಬಾರ್ – ಸ್ಟೆಪ್ ಬೈ ಸ್ಟೆಪ್ ಇವತ್ತು ನಮ್ಮ ಚಾನೆಲ್‌ನಲ್ಲಿ ತುಂಬಾ ರುಚಿಯಾದ ಕೋಸ್ ಪಲ್ಯ ಸಾಂಬಾರ್ ಮಾಡುವ ವಿಧಾನವನ್ನು ಸರಳವಾಗಿ ಸ್ಟೆಪ್ ಬೈ ಸ್ಟೆಪ್ ತೋರಿಸಿದ್ದೇನೆ 😋💓 ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ರೆಸಿಪಿ ಅನ್ನದ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. ಒಮ್ಮೆ ಮಾಡಿ ನೋಡಿ, ನಿಮಗೂ ಖಂಡಿತ ಇಷ್ಟವಾಗುತ್ತದೆ! ❤️ 🙏 ವೆಲ್ಕಮ್ ಟು ಮೈ ಯೂಟ್ಯೂಬ್ ಚಾನೆಲ್ 🙏 ವಿಡಿಯೋ ಇಷ್ಟವಾದರೆ Like 👍 Share ❤️ Subscribe 🔔 ಮಾಡಿ ನನ್ನನ್ನು ಪ್ರೋ 🥬 Ingredients – ಕೋಸ್ ಪಲ್ಯ ಕೋಸ್ – 1 ಈರುಳ್ಳಿ – 1 ಹಸಿಮೆಣಸಿನಕಾಯಿ – 2 ಸಾಸಿವೆ ಉದ್ದಿನ ಬೇಳೆ ಕಡಲೆ ಬೇಳೆ ಕರಿಬೇವು ಅರಿಶಿನ ಉಪ್ಪು ಎಣ್ಣೆ ತುರಿದ ತೆಂಗಿನಕಾಯಿ 🍲 ಸಾಂಬಾರ್‌ಗೆ ತೊಗರಿಬೇಳೆ ಟೊಮ್ಯಾಟೊ ಈರುಳ್ಳಿ ಹಸಿಮೆಣಸಿನಕಾಯಿ ಸಾಂಬಾರ್ ಪುಡಿ ಅರಿಶಿನ ಹುಣಸೆಹಣ್ಣು ಉಪ್ಪು ಸಾಸಿವೆ, ಜೀರಿಗೆ ಒಣಮೆಣಸಿನಕಾಯಿ ಕರಿಬೇವು ಕೊತ್ತಂಬರಿ ಸೊಪ್ಪು 😋 ಟೇಸ್ಟಿ ಕೋಸ್ ಪಲ್ಯ + ಸಾಂಬಾರ್ ಕಾಂಬಿನೇಷನ್ ತಪ್ಪದೇ ಟ್ರೈ ಮಾಡಿ! 💕 #ಕೋಸ್ಪಲ್ಯ #ಸಾಂಬಾರ್ #ಕೋಸ್ಪಲ್ಯಸಾಂಬಾರ್ #KannadaRecipe #KannadaCooking #KarnatakaRecipes #SouthIndianFood #SouthIndianRecipes #CabbagePalya #Sambar #CookingRecipe #EasyRecipe #TastyRecipe #HomeCooking #VillageStyleCooking #FoodLovers #Foodie #RecipeInKannada #YouTubeCooking #ViralRecipe #TrendingRecipe #ನಮ್ಮಅಡುಗೆ #ಅಡುಗೆವಿಧಾನ #ಸ್ಟೆಪ್ಬೈಸ್ಟೆಪ್