Перейти к содержимому

ಶಿಕ್ಷಣ - ಸಂಘಟನೆ - ಸೇವೆ | Kolikkaje Balakrishna Bhat, Ex- MLC | ಕರಾಡ ಸಾಧಕರು - ಸಂಚಿಕೆ 9

KARADA VISHWA

0:00 / 0:00

ಶಿಕ್ಷಣ - ಸಂಘಟನೆ - ಸೇವೆ | Kolikkaje Balakrishna Bhat, Ex- MLC | ಕರಾಡ ಸಾಧಕರು - ಸಂಚಿಕೆ 9

2 174 просмотра · 2 месяца назад
KARADA VISHWA
1,48 тыс. подписчиков
2 174 просмотра · 2 месяца назад
Karada Sadhakaru - Episode 9 presents an inspiring conversation with Shri Kolikkaje Balakrishna Bhat, former Member of the Karnataka Legislative Council, retired teacher, and respected community leader. In this interview, he reflects on his remarkable journey from the field of education to public life, sharing valuable experiences, leadership lessons, community service initiatives, and his vision for society. His insights on education, social responsibility, leadership, and community development make this a meaningful and inspiring conversation for viewers of all ages. This interview is a tribute to a life dedicated to service, values, and the upliftment of society. ಕರಾಡ ಸಾಧಕರು ಸರಣಿಯಲ್ಲಿ ಈ ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ನಿವೃತ್ತ ಶಿಕ್ಷಕರು ಹಾಗೂ ಸಮಾಜಮುಖಿ ನಾಯಕರಾದ ಶ್ರೀ ಕೋಳಿಕ್ಕಜೆ ಬಾಲಕೃಷ್ಣ ಭಟ್ ಅವರೊಂದಿಗೆ ವಿಶೇಷ ಸಂವಾದ. ಶಿಕ್ಷಣ ಕ್ಷೇತ್ರದ ಸೇವೆಯಿಂದ ಸಾರ್ವಜನಿಕ ಜೀವನದವರೆಗೆ, ಸಮಾಜ ಸಂಘಟನೆಯಿಂದ ನಾಯಕತ್ವದವರೆಗೆ ಅವರ ಸುದೀರ್ಘ ಪಯಣದ ಅನುಭವಗಳು, ಮೌಲ್ಯಗಳು, ಸವಾಲುಗಳು ಮತ್ತು ಕರಾಡ ಸಮುದಾಯದ ಬಗ್ಗೆ ಅವರ ಚಿಂತನೆಗಳನ್ನು ಈ ಸಂದರ್ಶನದಲ್ಲಿ ಕೇಳಬಹುದು. ಈ ಸಂವಾದವು ಯುವಜನತೆಗೆ ಪ್ರೇರಣೆಯಾಗುವುದರ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವವರಿಗೆ ಮಾರ್ಗದರ್ಶನ ನೀಡುವಂತಿದೆ. Interviewed by : Smt. Shruthi Shyamprasad Shasthri Editing : Pramod Putturu Special thanks to : CA Chandrahasa Kannadka, Kudkuli Subrahmanya Bhat