Перейти к содержимому

ಇವರಿಗೆ 15 ಲಕ್ಷ ದುಡಿಯೋ ಹುಡ್ಗ ಬೇಕು... ಆದ್ರೆ ಅಪ್ಪ ಅಮ್ಮ ಜೊತೆ ಇರಬಾರದಂತೆ | SPILL OUT GURU WITH VARSHA

Vijay Karnataka | ವಿಜಯ ಕರ್ನಾಟಕ

0:00 / 0:00

ಇವರಿಗೆ 15 ಲಕ್ಷ ದುಡಿಯೋ ಹುಡ್ಗ ಬೇಕು... ಆದ್ರೆ ಅಪ್ಪ ಅಮ್ಮ ಜೊತೆ ಇರಬಾರದಂತೆ | SPILL OUT GURU WITH VARSHA

7 235 просмотров · 6 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
7 235 просмотров · 6 ч назад
ಇವರಿಗೆ 15 ಲಕ್ಷ ದುಡಿಯೋ ಹುಡ್ಗ ಬೇಕು.. ಆದ್ರೆ ಅಪ್ಪ ಅಮ್ಮ ಜೊತೆ ಇರಬಾರದಂತೆ | Relationship | SPILL OUT GURU WITH VARSHA | She Wants a Guy Earning 15 Lakhs, But He Shouldn't Live with His Parents! | Relationship | SPILL OUT GURU WITH VARSHA | Vijay Karnataka ಪ್ರತಿಯೊಬ್ಬ ಹುಡುಗಿಗೂ ತಾನು ಇಷ್ಟಪಡೋ ಹಾಗೂ ಮದುವೆ ಆಗೋ ಹುಡುಗ ಹೇಗೆ ಇರಬೇಕು ಅನ್ನೋದರ ಬಗ್ಗೆ ಒಂದು ಲಿಸ್ಟ್ ಇರುತ್ತೆ.. ಅದರಲ್ಲೂ ನಮ್ಮ Gen-Z ಹುಡುಗಿರಿಗೆ ಇದು ಜಾಸ್ತಿನೇ.. ಹುಡುಗಿರಿಗೆ ಎಂತ ಹುಡುಗ ಇಷ್ಟ ಆಗ್ತಾನೆ, ಎಷ್ಟು ಸ್ಯಾಲರಿ ಬೇಕು, ಮದುವೆ ಆದ ಮೇಲೆ ಅತ್ತೆ ಮಾವನ ಕತೆ ಏನು ಹೀಗೆ ಅವರ ಜೀವನ ಸಂಗಾತಿ ಅಗೋರಾ ಬಗ್ಗೆ ಹುಡ್ಗೀರು ಏನ್ ಹೇಳ್ತಾರೆ ಅಂತ ಇವತ್ತಿನ SPILL OUT GURU WITH VARSHA ಎಪಿಸೋಡ್‌ನಲ್ಲಿ ನೋಡಿ.. What do Gen-Z women really look for in a life partner, from salary expectations to living arrangements with in-laws? Uncovering modern relationship discussions on 'Spill Out Guru with Varsha' via Vijaya Karnataka Web! In this video, we cover: Gen-Z Partner Expectations Financial Stability & Salary elationship Insights Money ಇಲ್ಲದೆ ಇರೋ ಹುಡುಗರನ್ನ Gen-Z ಗರ್ಲ್ಸ್ ಇಷ್ಟಪಡ್ತಾರಾ? ಹುಡ್ಗಿರು ಏನ್ ಹೇಳ್ತಾರೆ ನೋಡಿ.. SPILL OUT GURU With VARSHA | Do Gen-Z Girls Like Guys Without Money? See What Girls Say | SPILL OUT GURU WITH VARSHA | #SpillOutGuru #RelationshipGoals #GenZ #LifePartner #DatingTrends #Podcast #Lifestyle #vijaykarnataka 00:00 ಆರಂಭ 01:09 ಪ್ರಪೋಸ್ ಒಪ್ಪಿಕೊಳ್ಳದಿರುವ ಕಾರಣಗಳು 02:11 ಯಾರಾದರೂ ಸಡನ್ ಆಗಿ ಅಪ್ರೋಚ್ ಮಾಡಿದಾಗ ನಿರ್ಧಾರ 03:40 'ಗ್ರೀನ್ ಫ್ಲ್ಯಾಗ್' ಮತ್ತು 'ರೆಡ್ ಫ್ಲ್ಯಾಗ್' 06:38 ಸಂಬಂಧದಲ್ಲಿ ಅಂಡರ್‌ಸ್ಟ್ಯಾಂಡ್‌ 07:31 ಮದುವೆಯಲ್ಲಿ ಜಾತಿ ಮತ್ತು ಪೋಷಕರ ಒಪ್ಪಿಗೆಯ ಪಾತ್ರ 10:48 ತಲೆಮಾರಿನ ಹುಡುಗಿಯರ ಸ್ಪಷ್ಟತೆ 13:06 ಜೊತೆಯಾಗಿ ಜೀವನ ನಡೆಸಬಹುದು ಎಂಬ ಆಧುನಿಕ ಚಿಂತನೆ 15:48 ಕೈತುಂಬಾ ಸಂಪಾದನೆ ಬೇಕು ಎನ್ನುವ ಚರ್ಚೆ 17:35 ಜಾಯಿಂಟ್ ಫ್ಯಾಮಿಲಿಯಲ್ಲಿ ಇರುವ ಖುಷಿ 20:17 ಹ್ಯಾಂಡ್ಸಮ್ ಹುಡುಗ ಬೇಕಾ ಅಥವಾ ಫನ್ನಿ ಹಾಗೂ ಲಾಯಲ್ ಹುಡುಗ ಬೇಕಾ? 21:27 ಎಕ್ಸ್ಟ್ರೋವರ್ಟ್ ಹುಡುಗನ ಜೊತೆಗಿನ ಇಷ್ಟಗಳು. 22:12 ಕಾರ್ಯಕ್ರಮದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share