Перейти к содержимому

SIR ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ವಿದ್ಯಾರ್ಥಿಗಳ ಘೋಷಣೆ | SIR | Freedom Park

eedina

0:00 / 0:00

SIR ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ವಿದ್ಯಾರ್ಥಿಗಳ ಘೋಷಣೆ | SIR | Freedom Park

12 900 просмотров · 9 дн. назад
eedina
459 тыс. подписчиков
12 900 просмотров · 9 дн. назад
SIR ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ, ಗ್ಯಾನೇಶ್ ಕುಮಾರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. “ಈಗ ಗ್ಯಾನೇಶ್ ಕುಮಾರ್ ಸರದಿ; ಮುಂದೆ ಮೋದಿ, ಅಮಿತ್ ಶಾ ಅವರ ರಾಜೀನಾಮೆಯನ್ನೂ ಕೇಳುತ್ತೇವೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದರು. SIR ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಹಕ್ಕುಗಳು ಮತ್ತು ಚುನಾವಣಾ ಆಯೋಗದ ಜವಾಬ್ದಾರಿ ಕುರಿತು ವಿದ್ಯಾರ್ಥಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ವಿದ್ಯಾರ್ಥಿಗಳ ಘೋಷಣೆಗಳು, ಪ್ರತಿಭಟನೆಯ ಪ್ರಮುಖ ಕ್ಷಣಗಳು ಮತ್ತು SIR ವಿರುದ್ಧ ವ್ಯಕ್ತವಾದ ಆಕ್ರೋಶವನ್ನು ಈ ವಿಡಿಯೋದಲ್ಲಿ ನೋಡಿ. #SIR #FreedomPark #GyaneshKumar #StudentProtest #AISA #ElectionCommission #VoterRights #IndianDemocracy #Bengaluru #Eedina