ಯೋಗಿಗಳು ಪಾನ ಮಾಡುವ ಅಮೃತ ಯಾವುದು? | ಜಾಲಂಧರ ಬಂಧ, ಖೇಚರಿ ಮುದ್ರೆಯ ರಹಸ್ಯ – ರಾಘವೇಶ್ವರ ಶ್ರೀ
Vtv Kannada
0:00 / 0:00
ಯೋಗಿಗಳು ಪಾನ ಮಾಡುವ ಅಮೃತ ಯಾವುದು? | ಜಾಲಂಧರ ಬಂಧ, ಖೇಚರಿ ಮುದ್ರೆಯ ರಹಸ್ಯ – ರಾಘವೇಶ್ವರ ಶ್ರೀ
168 просмотров · 2 недели назад
Vtv Kannada
139 тыс. подписчиков
168 просмотров · 2 недели назад
"ಅಂಗಡಿಯಲ್ಲಿ ಸಿಗದ ಅಮೃತ" — ಯೋಗಿಗಳು ಪಾನ ಮಾಡುವ ಅಮೃತದ ಬಗ್ಗೆ ನಿಮಗೆ ಗೊತ್ತೇ?
ಗೋಕರ್ಣದಲ್ಲಿ ನಡೆದ "ಅನ್ನಂ ಬ್ರಹ್ಮ" ಪ್ರವಚನ ಸರಣಿಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಯೋಗಶಾಸ್ತ್ರದಲ್ಲಿ ವಿವರಿಸಲಾಗಿರುವ ಅಮೃತಪಾನದ ಕುರಿತಾದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.
ಸಾಮಾನ್ಯ ಆಹಾರವನ್ನು ಸೇವಿಸುತ್ತಾ ಹೋದಂತೆ ಒಂದು ಹಂತದಲ್ಲಿ ಸಾಕೆನಿಸುತ್ತದೆ. ಆದರೆ ಯೋಗಿಗಳು ಅನುಭವಿಸುವ "ಅಮೃತ"ವನ್ನು ಸವಿದಷ್ಟೂ ಮತ್ತಷ್ಟು ಸವಿಯಬೇಕೆನಿಸುತ್ತದೆ ಎಂದು ಶ್ರೀಗಳು ವಿವರಿಸಿದರು.
ನಮ್ಮ ದೇಹದಲ್ಲಿರುವ ಸೂರ್ಯಮಂಡಲ ಮತ್ತು ಚಂದ್ರಮಂಡಲಗಳ ಪರಿಕಲ್ಪನೆಯ ಮೂಲಕ, ಯೋಗಶಾಸ್ತ್ರದಲ್ಲಿ ಅಮೃತಧಾರೆಯ ಕುರಿತು ನೀಡಿರುವ ವಿವರಣೆಯನ್ನು ಅವರು ತಿಳಿಸಿದರು. ಜಾಲಂಧರ ಬಂಧ, ವಿಪರೀತ ಕರಣಿ ಮತ್ತು ಖೇಚರಿ ಮುಂತಾದ ಯೋಗಸೂಕ್ಷ್ಮಗಳ ಉಲ್ಲೇಖವೂ ಈ ಪ್ರವಚನದಲ್ಲಿದೆ.
#ರಾಘವೇಶ್ವರಶ್ರೀ
#ರಾಮಚಂದ್ರಾಪುರಮಠ
#ಯೋಗರಹಸ್ಯ
#ಅಮೃತಪಾನ
#Yoga
#YogaSecrets
#KannadaSpiritual
#AnnamBrahma
#Gokarna
#YogaKannada