“ಮನೆಯಲ್ಲೇ ನಾಟಿ ಸ್ಟೈಲ್ ಅಣಬೆ ಕರಿ 😋 | ತುಂಬಾ ರುಚಿ ಮತ್ತು ಸುಲಭವಾದ ವಿಧಾನ”#mushroom #curry
Akka adige mane
0:00 / 0:00
“ಮನೆಯಲ್ಲೇ ನಾಟಿ ಸ್ಟೈಲ್ ಅಣಬೆ ಕರಿ 😋 | ತುಂಬಾ ರುಚಿ ಮತ್ತು ಸುಲಭವಾದ ವಿಧಾನ”#mushroom #curry
303 просмотра · 13 дн. назад
Akka adige mane
866 подписчиков
303 просмотра · 13 дн. назад
🍄 ರುಚಿಯಾದ ಅಣಬೆ ಸಾಂಬಾರ್
ತಾಜಾ ಅಣಬೆ ಬಳಸಿ ಮಾಡುವ. ಈ ಅಣಬೆ ಕರಿ ತುಂಬಾ ರುಚಿಕರ ಹಾಗೂ ಸುವಾಸನೆಯಿಂದ ಕೂಡಿರುತ್ತದೆ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಧನಿಯಾ ಪುಡಿ, ಖಾರದ ಪುಡಿ ಮತ್ತು ಗರಂ ಮಸಾಲಾ, ಮಟನ್ ಮಸಾಲಾ ಸೇರಿಸುವುದರಿಂದ ಕರಿ ಅದ್ಭುತವಾದ ರುಚಿ ಬರುತ್ತದೆ.
ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳಿಂದಲೇ ಈ ಸಾಂಬಾರ್ ಅನ್ನು ತಯಾರಿಸಬಹುದು. ಬಿಸಿ ಅನ್ನ, ರಾಗಿ ಮುದ್ದೆ, ಚಪಾತಿ ಅಥವಾ ದೋಸೆಯ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡಬೇಕೆನಿಸುವಂತಹ ಕರಿ! 😋🍄