Перейти к содержимому

ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೩ |Why Did Milk Come to be Known as Amrita? Part 3 -Annam Brahma 64

Sri RamachandrapuraMatha

0:00 / 0:00

ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೩ |Why Did Milk Come to be Known as Amrita? Part 3 -Annam Brahma 64

2 134 просмотра · 2 дн. назад
Sri RamachandrapuraMatha
61,8 тыс. подписчиков
2 134 просмотра · 2 дн. назад
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ" ಪ್ರವಚನ ಬಿಂದುಗಳು: *ಕಾಮಧೇನುವನ್ನು "ಸುರಭಿ" ಎಂದು ಏಕೆ ಕರೆಯುತ್ತಾರೆ? *ಗೋವುಗಳಿಗೆ ಬೇರೆ ಬೇರೆ ಬಣ್ಣಗಳು ಬಂದಿದ್ದು ಹೇಗೆ? *ಗೋವಿನ ಹಾಲು "ಅಮೃತ" ಎಂದು ಮಹಾಭಾರತದಲ್ಲಿ ಹೇಳಲಾಗಿದೆ *ಶಿವನಿಗೆ 'ಪಶುಪತಿ' ಎಂಬ ಹೆಸರು ಬಂದಿದ್ದು ಹೇಗೆ? *ಕ್ಷೀರ ಪೂರ್ಣತೆ ಹಾಗೂ ತೃಪ್ತಿಯನ್ನು ನೀಡುತ್ತದೆ *'ಗೋವು' ಆಹಾರ ಕೊಡುವ 'ತಾಯಿ' *ಗೋವು ಶ್ರೀಕೃಷ್ಣನ ವಾಮಭಾಗದಿಂದ ಪ್ರಾದುರ್ಭಾವಗೊಂಡಿದ್ದು, ಅವನು ತುಂಬಾ ಪ್ರೀತಿಯಿಂದ ಗೋಕ್ಷೀರವನ್ನು ಕುಡಿಯುತ್ತಾನೆ ~~~~ Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being Ramachandrapura Matha Raghaveshwara Bharathi Sri Ramachandrapura Matha Ramachandrapura Matha official updates Spiritual discourses #Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions 31-10-2026 ಅಶೋಕೆ, ಗೋಕರ್ಣ WhatsApp: https://whatsapp.com/channel/0029Va3w... Facebook:   / shankarapeetham   X: https://x.com/shankarapeetha Podcast: https://anchor.fm/shankarapeetha Instagram:   / shankarapeetha   YouTube:    / shankarapeetha   Website: http://www.srisamsthana.org Blog: http://hareraama.in