Upper Bhadra Project | ಡಿಕೆ ಶಿವಕುಮಾರ್ - ನಿರ್ಮಲಾ ಭೇಟಿ ಸಕ್ಸಸ್: ₹5300 ಕೋಟಿ ರಿಲೀಸ್? ಏನಿದು ಯೋಜನೆ?
Vijay Karnataka | ವಿಜಯ ಕರ್ನಾಟಕ
0:00 / 0:00
Upper Bhadra Project | ಡಿಕೆ ಶಿವಕುಮಾರ್ - ನಿರ್ಮಲಾ ಭೇಟಿ ಸಕ್ಸಸ್: ₹5300 ಕೋಟಿ ರಿಲೀಸ್? ಏನಿದು ಯೋಜನೆ?
2 481 просмотр · 2 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
2 481 просмотр · 2 ч назад
Upper Bhadra Project | ಡಿಕೆ ಶಿವಕುಮಾರ್ - ನಿರ್ಮಲಾ ಭೇಟಿ ಸಕ್ಸಸ್: ₹5300 ಕೋಟಿ ರಿಲೀಸ್? ಏನಿದು ಯೋಜನೆ? | Upper Bhadra Project | DK Shivakumar Meets Nirmala Sitharaman: Will ₹5,300 Crore Be Released? What Is This Project? | Vijay Karnataka
ಬರೋಬ್ಬರಿ 21 ಸಾವಿರ ಕೋಟಿ ರೂಪಾಯಿ! ನದಿಯ ನೀರನ್ನೇ ಕೆಳಗಿನಿಂದ ಮೇಲಕ್ಕೆ ಉಲ್ಟಾ ಹರಿಸಿ, ಬಯಲುಸೀಮೆಯ ಬರ ನೀಗಿಸುವ ಕರ್ನಾಟಕದ ಅತಿದೊಡ್ಡ ಕ್ರೇಜಿ ಇಂಜಿನಿಯರಿಂಗ್ ಮಾರ್ವೆಲ್.. ಅದೇ ಭದ್ರಾ ಮೇಲ್ದಂಡೆ ಯೋಜನೆ! ವರ್ಷಗಳಿಂದ ದುಡ್ಡಿಲ್ಲದೆ ನಿಂತು ಹೋಗಿದ್ದ ಈ ಬೃಹತ್ ಪ್ರಾಜೆಕ್ಟ್ಗೆ ಈಗ ದಿಢೀರ್ ಅಂತ 5,300 ಕೋಟಿಯ ಬೂಸ್ಟರ್ ಡೋಸ್ ಸಿಗೋ ಗ್ಯಾರಂಟಿ ಸಿಕ್ಕಿದೆ! ಯೆಸ್, ದಿಲ್ಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡುವಿನ ಭೇಟಿ ಈಗ ಸಕ್ಸಸ್ ಆಗಿದ್ದು, ಬಯಲು ಸೀಮೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅಷ್ಟಕ್ಕೂ ಈ 5,300 ಕೋಟಿ ಸ್ಟೋರಿ ಏನು? ಭದ್ರಾ ಮೇಲ್ದಂಡೆ ಪ್ರಾಜೆಕ್ಟ್ ಅಂದ್ರೆ ಏನು? ಈ ಕ್ರೇಜಿ ಇಂಜಿನಿಯರಿಂಗ್ ಮಾರ್ವೆಲ್ ಹೇಗೆ ಕೆಲಸ ಮಾಡುತ್ತೆ?
Karnataka’s mega lift irrigation project, the ₹21,473 crore Upper Bhadra Project, is set for a major financial boost following a successful meeting in Delhi between Chief Minister/Irrigation Minister DK Shivakumar and Union Finance Minister Nirmala Sitharaman. The Center has assured the early release of the ₹5,300 crore special grant announced in the Union Budget. Designed as an engineering marvel to lift water against natural gravity, the project aims to feed 367 tanks and irrigate 5.57 lakh acres across 12 drought-prone taluks in central Karnataka.
ಬಯಲುಸೀಮೆಗೆ ಗುಡ್ ನ್ಯೂಸ್! ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ರೂ. ರಿಲೀಸ್ ಆಗುತ್ತಾ? ಡಿಕೆ ಶಿವಕುಮಾರ್ - ನಿರ್ಮಲಾ ಸೀತಾರಾಮನ್ ಭೇಟಿ ಸಕ್ಸಸ್! ಏನಿದು ಭದ್ರಾ ಪ್ರಾಜೆಕ್ಟ್? | Good News for Bayaluseema! Will ₹5,300 Crore Be Released by the Centre for Upper Bhadra Project? DK Shivakumar - Nirmala Sitharaman Meeting Success! What Is This Bhadra Project? | #UpperBhadraProject #DKShivakumar #NirmalaSitharaman #KarnatakaIrrigation #LiftIrrigation #KarnatakaBudget #CentralGrants #vijaykarnataka
00:00 ಪ್ರಾಜೆಕ್ಟ್ ಪರಿಚಯ
01:00 ಡಿಕೆಶಿ ಹಾಗೂ ನಿರ್ಮಲಾ ಸೀತಾರಾಮನ್ ಭೇಟಿ ಮತ್ತು ಚರ್ಚೆ
03:00 ಭದ್ರಾ ಮೇಲ್ದಂಡೆ ಯೋಜನೆ ಎಂದರೇನು
04:00 ನೀರಿನ ಬಳಕೆ ಮತ್ತು ಲಿಫ್ಟ್ ಇಂಜಿನಿಯರಿಂಗ್ ಪ್ರಕ್ರಿಯೆ
05:00 ಸುರಂಗ ಮಾರ್ಗ ಮತ್ತು ಅಜಂಪುರ ಸುರಂಗದ ವಿವರ
06:00 ಚಿತ್ರದುರ್ಗ ಹಾಗೂ ತುಮಕೂರು ಶಾಖಾ ಕಾಲುವೆಗಳು
07:00 ಮೈಕ್ರೋ ಇರಿಗೇಶನ್ ಮತ್ತು ಅಂತರ್ಜಲ ಹೆಚ್ಚಳದ ಪ್ರಯೋಜ
08:00 ರಾಷ್ಟ್ರೀಯ ಯೋಜನೆ ಮಾನ್ಯತೆ ಹಾಗೂ ಮುಂದಿನ ನಿರೀಕ್ಷೆಗಳು
09:12 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share