Перейти к содержимому

BSNLನ 77,000 ಕೋಟಿ ರೂ. ಮೆಗಾ ಪ್ಲಾನ್! ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯುತ್ತಾ? ಏನಿದು ಅಸೆಟ್‌ ಮಾನಟೈಸೇಶನ್?

Vijay Karnataka | ವಿಜಯ ಕರ್ನಾಟಕ

0:00 / 0:00

BSNLನ 77,000 ಕೋಟಿ ರೂ. ಮೆಗಾ ಪ್ಲಾನ್! ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯುತ್ತಾ? ಏನಿದು ಅಸೆಟ್‌ ಮಾನಟೈಸೇಶನ್?

75 704 просмотра · 1 месяц назад
Vijay Karnataka | ವಿಜಯ ಕರ್ನಾಟಕ
1,81 млн подписчиков
75 704 просмотра · 1 месяц назад
BSNLನ 77,000 ಕೋಟಿ ರೂ. ಮೆಗಾ ಪ್ಲಾನ್! ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯುತ್ತಾ? ಏನಿದು ಅಸೆಟ್‌ ಮಾನಟೈಸೇಶನ್? | BSNL ₹77,000 Crore Mega Plan! Can It Take on Jio & Airtel? | Asset Monetisation Explained ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ಟ್ಯಾರಿಫ್ ಹೈಕ್ ಮಾಡಿದ್ಮೇಲೆ, ಇಡೀ ದೇಶದ ಜನತೆ ಬಿಎಸ್‌ಎನ್‌ಎಲ್‌ ಕಡೆ ನೋಡ್ತಿದ್ದಾರೆ.. ಆದ್ರೆ, ಬಿಎಸ್‌ಎನ್‌ಎಲ್‌ನಲ್ಲಿ ನೆಟ್‌ವರ್ಕ್ ಎಲ್ಲಿದೆ ಗುರು? 4G ಸರಿಯಾಗಿ ಸಿಗ್ತಿಲ್ಲ, ಇನ್ನು 5G ಯಾವಾಗ ಬರೋದು? ಅಂತ ನೀವೂ ಬೈಕೊಳ್ತಾ ಇರಬಹುದು.. ಆದ್ರೆ, ಇನ್ಮುಂದೆ ಹಾಗಾಗಲ್ಲ! ಬಿಎಸ್‌ಎನ್‌ಎಲ್‌ ಈಗ ತನ್ನ ಗತವೈಭವಕ್ಕೆ ಮರಳಲು, ಪ್ರೈವೇಟ್ ಟೆಲಿಕಾಂ ಕಂಪನಿಗಳಿಗೆ ನಿದ್ದೆಗೆಡಿಸಲು ಬರೋಬ್ಬರಿ 77,000 ಕೋಟಿ ರೂಪಾಯಿಗಳ ಬೃಹತ್ ಮಾಸ್ಟರ್‌ ಪ್ಲಾನ್ ಒಂದನ್ನ ರೆಡಿ ಮಾಡಿದೆ. ಕೇಂದ್ರ ಸರ್ಕಾರದ ಟೆಲಿಕಮ್ಯುನಿಕೇಶನ್ ಡಿಪಾರ್ಟ್ಮೆಂಟ್ ಈ ಐದು ವರ್ಷಗಳ ಬಿಗ್ ಕ್ಯಾಪೆಕ್ಸ್ ಪ್ಲಾನ್ ಬಗ್ಗೆ ಸಂಸದೀಯ ಸಮಿತಿಗೆ ರಿಪೋರ್ಟ್ ಕೊಟ್ಟಿದೆ. ಆದ್ರೆ ಇಲ್ಲಿ ಅತಿ ದೊಡ್ಡ ಪ್ರಶ್ನೆ ಏನಪ್ಪಾ ಅಂದ್ರೆ.. ಇಷ್ಟೊಂದು ದೊಡ್ಡ ಮೊತ್ತದ ಅಮೌಂಟ್‌, ಅಂದ್ರೆ 77 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬರುತ್ತೆ? ಸರ್ಕಾರ ನಮ್ಮ ನಿಮ್ಮ ಟ್ಯಾಕ್ಸ್ ಹಣವನ್ನ ಮತ್ತೆ ಬಿಎಸ್‌ಎನ್‌ಎಲ್‌ಗೆ ಸುರಿಯುತ್ತಾ? ಖಂಡಿತಾ ಇಲ್ಲ! ಬದಲಾಗಿ, ಸರ್ಕಾರ ಅಸೆಟ್ ಮೊನೆಟೈಸೇಶನ್ ಅನ್ನೋ ಅಸ್ತ್ರವನ್ನು ಪ್ರಯೋಗ ಮಾಡ್ತಿದೆ. ಹಾಗಾದ್ರೆ ಏನಿದು ಅಸೆಟ್ ಮೊನೆಟೈಸೇಶನ್? BSNL ನ ಈ 77 ಸಾವಿರ ಕೋಟಿಯ ಮೆಗಾ ಪ್ಲಾನ್ ನಲ್ಲಿ ಏನೆಲ್ಲಾ ಇರಲಿದೆ? ಇದರಿಂದ ಗ್ರಾಹಕರಾದ ನಮಗೆ-ನಿಮಗೆ ಆಗುವ ಲಾಭಗಳೇನು? ಬನ್ನಿ, ಇವತ್ತಿನ ವಿಡಿಯೋದಲ್ಲಿ ಈ ಇಡೀ ಗೇಮ್‌-ಚೇಂಜಿಂಗ್ ಪ್ಲಾನ್ ಅನ್ನ ಡೀಟೇಲ್ ಆಗಿ, ಸಿಂಪಲ್ ಆಗಿ ಅರ್ಥ ಮಾಡಿಕೊಳ್ಳೋಣ. ಸ್ಕಿಪ್ ಮಾಡ್ದೆ ವಿಡಿಯೋ ಪೂರ್ತಿ ನೋಡಿ. BSNL has prepared a massive ₹77,000 crore investment plan to strengthen its telecom network over the next five years. The plan includes the rollout of 2 lakh new 4G sites, expansion of 5G in high-traffic and strategic locations, network upgrades and improved customer support. But the big question is — where will BSNL get ₹77,000 crore from? The answer is Asset Monetisation. In this video, we explain what BSNL’s asset monetisation strategy means, how unused land and buildings owned by BSNL and MTNL can generate funds, and how the money could be used to expand 4G and 5G infrastructure. We also look at BSNL’s current network status, subscriber base, Made-in-India 4G technology, revival strategy and whether BSNL can really become a stronger competitor to Jio, Airtel and Vodafone Idea. BSNL ನಿಂದ 77,000 ಕೋಟಿ ರೂಪಾಯಿಗಳ ಬೃಹತ್ ಮೆಗಾ ಪ್ಲಾನ್! ಜಿಯೋ, ಏರ್ಟೆಲ್ ಗೆ ಟಕ್ಕರ್ ಕೊಡಲು ಮುಂದಾದ ಸರ್ಕಾರ! ಏನಿದು ಅಸೆಟ್ ಮೊನೆಟೈಸೇಶನ್' ಅಸ್ತ್ರ? #BSNL #BSNL4G #BSNL5G #BSNLNews #Jio #Airtel #Telecom #AssetMonetisation #IndiaTelecom #BSNLRevival ▬▬▬ ▬▬▬▬ ▬▬▬▬ ▬▬▬▬ ▬▬▬▬ 00:00 - ಟೆಲಿಕಾಂ ದರ ಏರಿಕೆ 01:17 - 77,000 ಕೋಟಿ ರೂ ಬೃಹತ್ ಯೋಜನೆ. 01:31 - ಯೋಜನೆಯ ಪ್ರಮುಖ ಗುರಿಗಳು 02:41 - ಅಸೆಟ್ ಮಾನಿಟೈಸೇಶನ್ ಎಂದರೇನು? 04:13 - ಖಾಸಗೀಕರಣ VS ಆಸ್ತಿ ನಗದೀಕರಣ 05:19 - ಬಿಎಸ್ಎನ್ಎಲ್‌ನ ಸದ್ಯದ ಸ್ಥಿತಿ 07:02 - ಖಾಸಗಿ ಕಂಪನಿಗಳ ದರಕ್ಕೆ ಹೋಲಿಸಿದರೆ BSNL 07:25 - ಬಿಎಸ್ಎನ್ಎಲ್‌ನ ಭವಿಷ್ಯದ ದೃಷ್ಟಿಕೋನ. ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share