Перейти к содержимому

"ಪೋಷಕರ ಗಮನಕ್ಕೆ" ಗುಣಮಟ್ಟದ ಶಿಕ್ಷಣ ಬೇಕೆ? ಈ video ನೋಡಿ PART-3 #malanduru #chikmagalur #highschool

Chandrasutha ಚಂದ್ರಸುತ

0:00 / 0:00

"ಪೋಷಕರ ಗಮನಕ್ಕೆ" ಗುಣಮಟ್ಟದ ಶಿಕ್ಷಣ ಬೇಕೆ? ಈ video ನೋಡಿ PART-3 #malanduru #chikmagalur #highschool

324 просмотра · 1 мес. назад
Chandrasutha ಚಂದ್ರಸುತ
11,8 тыс. подписчиков
324 просмотра · 1 мес. назад
ಹಿಂದೆ ಒಂದು ಹಳ್ಳಿಯ ಮಕ್ಕಳೆಲ್ಲ ಒಂದೇ ಶಾಲೆಯಲ್ಲೇ ಓದುತ್ತಿದ್ದರು,ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿತ್ತು,ಹತ್ತಾರು ಕಿ.ಲೋ ನಡೆದುಕೊಂಡೆ ಶಾಲೆಗೆ ಬರುತ್ತಿದ್ದರು,ಶಿಕ್ಷಕರೆಂದರೆ ಭಯ-ಭಕ್ತಿಯಿಂದ ವಿದ್ಯಾರ್ಥಿಗಳು ಗೌರವ ಕೊಡುತ್ತಿದ್ದರು,ಕಾಲ ಕಳೆಯುತ್ತಿದ್ದಂತೆ ಎಲ್ಲವು ಬದಲಾಯಿತು,ಆದರೂ ಹಳೆಯ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಬಗ್ಗೆ ಹೆಮ್ಮೆ,ಅದೆಷ್ಟೋ ಶಾಲೆಗಳು ಹಳೆಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಿದ್ದನ್ನು ನಾವು ಕಾಣಬಹುದು,ಈ ಶಾಲೆಯ ಇತಿಹಾಸವನ್ನ ಗಮನಿಸಿದಾಗ ಹಲವು ಸಂಗತಿಗಳು ತಿಳಿಯುತ್ತದೆ, ನಾವು ಈ ಶಾಲೆಗೆ ಭೇಟಿಯ ಕೊಟ್ಟಾಗ ತಿಳಿದ ವಿಷಯ ಹಲವಾರು ಅದರ ಸುಂದರ video ನಿಮ್ಮ ಮುಂದೆ ಅರ್ಪಿಸುವ ಪ್ರಯತ್ನ ಮಾಡಲಾಗಿದೆ, ನಿಮಗೆ ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ.ನಿಮ್ಮ family and friends ಗೆ share ಮಾಡಿ,ಹಾಗೆ subscribe ಮಾಡೊದನ್ನ ಮರೆಯ ಬೇಡಿ..🙏🙏 ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ವಿಚಾರಣೆಗಾಗಿ: WhatsApp only+918660992377 Google pay Number:9448784087    • ಸರ್ಕಾರಿ ಶಾಲೆಗಳನ್ನು ಉಳಿಸಿ /ಯಾವುದೇ ಖಾಸಗಿ ಶಾಲ...      • ಮಲೆನಾಡಿನ ಸುಂದರ ಪರಿಸರದಲ್ಲಿನ ಸರ್ಕಾರಿ ಶಾಲೆಗಳು...