ಇದು ಸರ್ಕಾರಿ ಶಾಲೆಯೇ? ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ! PART-4 #mallandur #chikmagalur #highschool
Chandrasutha ಚಂದ್ರಸುತ
0:00 / 0:00
ಇದು ಸರ್ಕಾರಿ ಶಾಲೆಯೇ? ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ! PART-4 #mallandur #chikmagalur #highschool
335 просмотров · 3 недели назад
Chandrasutha ಚಂದ್ರಸುತ
11,8 тыс. подписчиков
335 просмотров · 3 недели назад
ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳು ರಾಜ್ಯಾದ್ಯಂತ ಮುಚ್ಚಿ ಅದೆಷ್ಟೋ ಶಾಲಾ ಕಟ್ಟಡಗಳು ನೆಲಸಮವಾಗಿದೆ,ಹಳೇ ವಿದ್ಯಾರ್ಥಿಗಳ ಶಾಲಾ ದಿನಗಳು ನೆನಪು ಮಾತ್ರ, ವರ್ಷ ಕಳೆದಂತೆ ಮಕ್ಕಳ ಸಂಖ್ಯೆಯು ಕಡಿಮೆಯಾಗಿ ಶಾಲೆಯಲ್ಲಿನ ಕನಿಷ್ಟ ಇರಬೇಕಾದ ಮಕ್ಕಳ ಸಂಖ್ಯೆಯು ಇಲ್ಲದಂತಾಗಿದೆ,ಅದರೆ ಈ ಶಾಲೆಯ ಇತಿಹಾಸವನ್ನ ಗಮನಿಸಿದಾಗ ಹಲವು ಸಂಗತಿಗಳು ತಿಳಿಯುತ್ತದೆ, ನಾವು ಈ ಶಾಲೆಗೆ ಭೇಟಿಯ ಕೊಟ್ಟಾಗ ತಿಳಿದ ವಿಷಯ ಹಲವಾರು ಅದರ ಸುಂದರ video ನಿಮ್ಮ ಮುಂದೆ ಅರ್ಪಿಸುವ ಪ್ರಯತ್ನ ಮಾಡಲಾಗಿದೆ, ನಿಮಗೆ ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ.ನಿಮ್ಮ family and friends ಗೆ share ಮಾಡಿ,ಹಾಗೆ subscribe ಮಾಡೊದನ್ನ ಮರೆಯ ಬೇಡಿ..🙏🙏
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
• "ಪೋಷಕರ ಗಮನಕ್ಕೆ" ಗುಣಮಟ್ಟದ ಶಿಕ್ಷಣ ಬೇಕೆ? ಈ vi...
• ಸರ್ಕಾರಿ ಶಾಲೆಗಳನ್ನು ಉಳಿಸಿ /ಯಾವುದೇ ಖಾಸಗಿ ಶಾಲ...