"ಮಲೆನಾಡ ಹಳ್ಳಿಯ ಸಂತೆ | ಸಂಸ್ಕೃತಿ ಮತ್ತು ಸೊಬಗು" #mudigere #chikmagalur #childhood #market #malenadu
Chandrasutha ಚಂದ್ರಸುತ
0:00 / 0:00
"ಮಲೆನಾಡ ಹಳ್ಳಿಯ ಸಂತೆ | ಸಂಸ್ಕೃತಿ ಮತ್ತು ಸೊಬಗು" #mudigere #chikmagalur #childhood #market #malenadu
348 просмотров · 1 день назад
Chandrasutha ಚಂದ್ರಸುತ
11,8 тыс. подписчиков
348 просмотров · 1 день назад
ಹಸಿರು ತರಕಾರಿಗಳು, ಬಿಸಿ ಕಾಫಿಯ ಘಮಲು, ಅಡಿಕೆ ವ್ಯಾಪಾರದ ಅಬ್ಬರ ಮತ್ತು ಮಲೆನಾಡಿನ ತಂಪಾದ ವಾತಾವರಣ
"ಮಲೆನಾಡ ಹಳ್ಳಿಯ ಸಂತೆ | ಸಂಸ್ಕೃತಿ ಮತ್ತು ಸೊಬಗು"
#ಮಲೆನಾಡು #ಹಳ್ಳಿಯಸಂತೆ #MalnadLife #KarnatakaCulture #VillageMarket
ನೆಲದ ಮೇಲಣ ಅರಿಶಿನ, ಕಾಯಿ-ಕಸಬರಿ,
ನಗುವ ಚೌಕಾಸಿಯಲಿ ಮಾತುಗಳ ಸಿರಿ.
ಬೀದಿ ಬದಿಯಲಿ ಕುಳಿತ ಅಜ್ಜಿಯ ಪ್ರೀತಿ,
ಮಲೆನಾಡ ಸಂತೆಯದು ವಿಶಿಷ್ಟವಾದ ರೀತಿ.
ಮುಸ್ಸಂಜೆಯಾಗುತ್ತಾ ಖಾಲಿಯಾಗುವ ಬುಟ್ಟಿ,
ಹಣಕ್ಕಿಂತ ಹೆಚ್ಚಾಗಿ ಬಾಂಧವ್ಯ ಕಟ್ಟಿ.
ಮನೆಗೆ ಮರಳುವಾಗ ಮನದಲ್ಲೂ ಹರ್ಷ,
ಮುಂದಿನ ವಾರದ ಸಂತೆಗೆ ಕಾಯುವ ಹಂಬಲ ಅನುಕ್ಷಣ.
ವ್ಯಾಪಾರದ ಸೊಗಸು: "ಗೋಣಿ ಚೀಲದ ಮೇಲೆ ಒಣಮೆಣಸಿನ ರಾಶಿ, ಕೊಳ್ಳುವ ಮನಸ್ಸಿಗೆ ಎಣೆ ಯಿಲ್ಲದ ಖುಷಿ..."
ನೆರೆಹೊರೆಯ ಭೇಟಿ: "ವರ್ಷದ ನಂತರ ಸಿಕ್ಕ ಬಂಧುಗಳ ಹರಟೆ, ನೆನಪಾಯ್ತು ಬಾಲ್ಯದ ದಿನಗಳ ಆಟ..."
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
• ಸಕಲೇಶಪುರದ ಸಂತೆ/ Sakaleshpura Market #agric...
• ಮಲೆನಾಡ ಮೂಡಿಗೆರೆ ಸಂತೆ #chikmagalur #mudiger...