CM DK Shivakumar Defends Milk Price Hike :ಹಾಲು ದರ ಏರಿಕೆಗೆ ಸಿಎಂ ಸಮರ್ಥನೆ ಇತ್ತ ಅಶೋಕ್ ಫುಲ್ ಗರಂ
TV5 Kannada
0:00 / 0:00
CM DK Shivakumar Defends Milk Price Hike :ಹಾಲು ದರ ಏರಿಕೆಗೆ ಸಿಎಂ ಸಮರ್ಥನೆ ಇತ್ತ ಅಶೋಕ್ ಫುಲ್ ಗರಂ
846 просмотров · 5 ч назад
TV5 Kannada
2,73 млн подписчиков
846 просмотров · 5 ч назад
CM DK Shivakumar Defends Milk Price Hike :ಹಾಲು ದರ ಏರಿಕೆಗೆ ಸಿಎಂ ಸಮರ್ಥನೆ ಇತ್ತ ಅಶೋಕ್ ಫುಲ್ ಗರಂ
ನಂದಿನಿ ಹಾಲಿನ ದರ ಏರಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಹಾಲಿನ ದರ ಹೆಚ್ಚಿಸುವಂತೆ ರೈತರಿಂದ ತೀವ್ರ ಬೇಡಿಕೆ ಇತ್ತು ಎಂದು ಸ್ಪಷ್ಟಪಡಿಸಿದರು. "ರೈತರು ಲೀಟರ್ಗೆ 12 ರೂಪಾಯಿ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕೇವಲ 8 ರೂಪಾಯಿಗೆ ಮಾತ್ರ ದರ ನಿಗದಿ ಮಾಡಿದ್ದೇವೆ.
ಹಾಲಿನ ದರ ಹೆಚ್ಚಳದಿಂದ ಬರುವ ಸಂಪೂರ್ಣ ಹೆಚ್ಚುವರಿ ಹಣ ನೇರವಾಗಿ ರೈತರಿಗೆ ತಲುಪಲಿದೆ. ನಾವು ಯಾವಾಗಲೂ ರೈತರ ಪರವಾಗಿ ನಿಲ್ಲುತ್ತೇವೆ" ಎಂದು ತಿಳಿಸಿದರು.
ಇದೇ ವೇಳೆ ಬೆಲೆ ಏರಿಕೆಯ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಿಜವಾಗಿಯೂ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಳಿಕೆ-ಏರಿಕೆ ಮಾಡಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಹಾಲಿನ ದರ ಏರಿಕೆ ಸಮರ್ಥನೆ, ರೈತರ ಪರ ಬ್ಯಾಟಿಂಗ್ ಹಾಗೂ ಡಿಕೆಶಿ ಅವರ ಇಡೀ ಹೇಳಿಕೆಯ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
Defending the state government's decision to hike Nandini milk prices, Chief Minister DK Shivakumar stated that the price revision was undertaken in response to persistent demands from farmers who had originally requested a Rs 12 hike per litre.
Speaking in Bengaluru, DK Shivakumar emphasized that the government capped the increase at Rs 8 per litre and assured that every single rupee of the additional revenue will directly benefit the farming community.
Countering the opposition's criticism on price rises, he questioned who actually hiked fuel and commodity prices over the years.
Watch this detailed report capturing CM DK Shivakumar's defense of the milk price hike on TV5 Kannada.
#DKShivakumar #rashok #MilkPriceHike #NandiniMilk #KarnatakaGovernment #FarmersWelfare #CMDKS #PriceRiseDebate #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬